Signal ನಿಮ್ಮನ್ನು ಟ್ರ್ಯಾಕ್ ಮಾಡುವುದಿಲ್ಲ ಅಥವಾ ನಿಮ್ಮ ಡೇಟಾವನ್ನು ಸಂಗ್ರಹಿಸುವುದಿಲ್ಲ. ಎಲ್ಲರಿಗಾಗಿ Signal ಅನ್ನು ಸುಧಾರಿಸಲು, ನಾವು ಬಳಕೆದಾರರ ಪ್ರತಿಕ್ರಿಯೆಯನ್ನು ಅವಲಂಬಸಿದ್ದೇವೆ, ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ಇಷ್ಟಪಡುತ್ತೇವೆ.
ನೀವು Signal ಅನ್ನು ಹೇಗೆ ಬಳಸುತ್ತೀರಿ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಾವು ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ನಮ್ಮ ಸಮೀಕ್ಷೆಯು ನಿಮ್ಮನ್ನು ಗುರುತಿಸುವ ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ. ನೀವು ಹೆಚ್ಚುವರಿ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುವಲ್ಲಿ ಆಸಕ್ತರಾಗಿದ್ದರೆ, ನೀವು ಸಂಪರ್ಕ ಮಾಹಿತಿಯನ್ನು ನೀಡುವ ಆಯ್ಕೆಯನ್ನು ಹೊಂದಿರುತ್ತೀರಿ.
ನೀವು ಕೆಲವು ನಿಮಿಷಗಳನ್ನು ಮತ್ತು ನೀಡಲು ಪ್ರತಿಕ್ರಿಯೆಯನ್ನು ಹೊಂದಿದ್ದರೆ, ನಿಮ್ಮಿಂದ ಕೇಳಲು ನಾವು ಇಷ್ಟಪಡುತ್ತೇವೆ.
]]>