<stringname="ApplicationPreferencesActivity_this_will_permanently_unlock_signal_and_message_notifications">ಇದು Signal ಮತ್ತು ಸಂದೇಶ ಅಧಿಸೂಚನೆಗಳನ್ನು ಶಾಶ್ವತವಾಗಿ ಅನ್ಲಾಕ್ ಮಾಡುತ್ತದೆ.</string>
<stringname="ApplicationPreferencesActivity_disable_signal_messages_and_calls_by_unregistering">ಸರ್ವರ್ ನಿಂದ ನೋಂದಣಿ ರದ್ದುಗೊಳಿಸುವ ಮೂಲಕ Signal ಸಂದೇಶಗಳನ್ನು ಮತ್ತು ಕರೆಗಳನ್ನು ನಿಷ್ಕ್ರಿಯಗೊಳಿಸಿ. ಭವಿಷ್ಯದಲ್ಲಿ ನೀವು ಮತ್ತೆ ಬಳಸಲು ನಿಮ್ಮ ಫೋನ್ ಸಂಖ್ಯೆಯನ್ನು ಮರು ನೋಂದಾಯಿಸಬೇಕಾಗುತ್ತದೆ.</string>
<stringname="ApplicationPreferencesActivity_touch_to_change_your_default_sms_app">ನಿಮ್ಮ ಡೀಫಾಲ್ಟ್ ಎಸ್‌ಎಂಎಸ್ ಅಪ್ಲಿಕೇಶನ್ ಅನ್ನು ಬದಲಾಯಿಸಲು ಸ್ಪರ್ಶಿಸಿ</string>
<stringname="ApplicationPreferencesActivity_sms_disabled">ಎಸ್‌ಎಂಎಸ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ</string>
<stringname="ApplicationPreferencesActivity_touch_to_make_signal_your_default_sms_app">Signal ಅನ್ನು ನಿಮ್ಮ ಡೀಫಾಲ್ಟ್ ಎಸ್‌ಎಂಸ್ ಆ್ಯಪ್ ಮಾಡಲು ಸ್ಪರ್ಶಿಸಿ</string>
<stringname="AttachmentKeyboard_Signal_needs_permission_to_show_your_photos_and_videos">ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸಲು Signal ಗೆ ಅನುಮತಿಯ ಅಗತ್ಯವಿದೆ.</string>
<stringname="AttachmentManager_signal_requires_the_external_storage_permission_in_order_to_attach_photos_videos_or_audio">ಫೋಟೊಗಳು, ವೀಡಿಯೋಗಳು ಅಥವಾ ಆಡಿಯೋಗಳನ್ನು ಲಗತ್ತಿಸಲು Signal ಗೆ ಸ್ಟೋರೇಜ್ ಅನುಮತಿಯ ಅಗತ್ಯವಿರುತ್ತದೆ, ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್ಸ್ ಮೆನುಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆ ಮಾಡಿ ಮತ್ತು \"ಸ್ಟೋರೇಜ್\" ಸಕ್ರಿಯಗೊಳಿಸಿ.</string>
<stringname="AttachmentManager_signal_requires_contacts_permission_in_order_to_attach_contact_information">ಸಂಪರ್ಕ ಮಾಹಿತಿಯನ್ನು ಲಗತ್ತಿಸಲು Signal ಸಂಪರ್ಕಗಳ ಅನುಮತಿ ಅಗತ್ಯವಿರುತ್ತದೆ, ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಅಪ್ಲಿಕೇಶನ್ ಸೆಟ್ಟಿಂಗ್‌ಗಳ ಮೆನುಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆಮಾಡಿ ಮತ್ತು \"ಸಂಪರ್ಕಗಳು\" ಸಕ್ರಿಯಗೊಳಿಸಿ.</string>
<stringname="AttachmentManager_signal_requires_location_information_in_order_to_attach_a_location">ಸ್ಥಳ ಮಾಹಿತಿಯನ್ನು ಲಗತ್ತಿಸಲು Signal ಗೆ ಸ್ಥಳ ಅನುಮತಿಯ ಅಗತ್ಯವಿರುತ್ತದೆ, ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್‌ಗಳ ಮೆನುಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆಮಾಡಿ ಮತ್ತು \"ಸ್ಥಳ\" ಸಕ್ರಿಯಗೊಳಿಸಿ.</string>
<stringname="AttachmentManager_signal_requires_the_camera_permission_in_order_to_take_photos_but_it_has_been_permanently_denied">ಫೋಟೋಗಳನ್ನು ತೆಗೆದುಕೊಳ್ಳಲು Signal ಗೆ ಕ್ಯಾಮೆರಾ ಅನುಮತಿಯ ಅಗತ್ಯವಿರುತ್ತದೆ, ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್‌ಗಳ ಮೆನುಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆಮಾಡಿ ಮತ್ತು \"ಕ್ಯಾಮೆರಾ\" ಅನ್ನು ಸಕ್ರಿಯಗೊಳಿಸಿ.</string>
<stringname="CameraContacts_you_can_only_use_the_camera_button">Signal ಸಂಪರ್ಕಗಳಿಗೆ ಫೋಟೋಗಳನ್ನು ಕಳುಹಿಸಲು ನೀವು ಕ್ಯಾಮೆರಾ ಬಟನ್ ಅನ್ನು ಮಾತ್ರ ಬಳಸಬಹುದು.</string>
<stringname="ConfirmIdentityDialog_your_safety_number_with_s_has_changed">%1$s ನೊಂದಿಗೆ ನಿಮ್ಮ ಸುರಕ್ಷತಾ ಸಂಖ್ಯೆ ಬದಲಾಗಿದೆ. ಇದರರ್ಥ ಯಾರೋ ನಿಮ್ಮ ಸಂವಹನವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಅಥವಾ %2$s ಅನ್ನು ಸರಳವಾಗಿ ಪುನಃ Signal ಇನ್‌ಸ್ಟಾಲ್ ಮಾಡಿದ್ದಾರೆ.</string>
<stringname="ConfirmIdentityDialog_you_may_wish_to_verify_your_safety_number_with_this_contact">ನೀವು ನಿಮ್ಮ ಸುರಕ್ಷತಾ ಸಂಖ್ಯೆಯನ್ನು ಈ ಸಂಪರ್ಕದೊಂದಿಗೆ ಪರಿಶೀಲಿಸಲು ಬಯಸಬಹುದು.</string>
<stringname="ConversationItem_click_to_approve_unencrypted_dialog_message">ಸ್ವೀಕರಿಸುವವರು ಇನ್ನು ಮುಂದೆ Signal <b>ಬಳಕೆದಾರರಲ್ಲದ</b> ಕಾರಣ ಈ ಸಂದೇಶವನ್ನು ಎನ್‌ಕ್ರಿಪ್ಟ್ ಮಾಡಲಾಗುವುದಿಲ್ಲ.\n\nಅಸುರಕ್ಷಿತ ಸಂದೇಶವನ್ನು ಕಳುಹಿಸುವುದೇ?</string>
<stringname="ConversationActivity_this_may_help_if_youre_having_encryption_problems">ನೀವು ಈ ಸಂಭಾಷಣೆಯಲ್ಲಿ ಎನ್‌ಕ್ರಿಪ್ಷನ್ ಸಮಸ್ಯೆಗಳನ್ನು ಹೊಂದಿದ್ದಲ್ಲಿ ಇದು ಸಹಾಯ ಮಾಡಬಹುದು. ನಿಮ್ಮ ಸಂದೇಶಗಳನ್ನು ಉಳಿಸಿಕೊಳ್ಳಲಾಗುವುದು.</string>
<stringname="ConversationActivity_specify_recipient">ದಯವಿಟ್ಟು ಒಂದು ಸಂಪರ್ಕವನ್ನು ಆರಿಸಿಕೊಳ್ಳಿ</string>
<stringname="ConversationActivity_unblock_this_contact_question">ಈ ಸಂಪರ್ಕವನ್ನು ನಿರ್ಬಂಧ ತೆಗೆಯುವುದೇ?</string>
<stringname="ConversationActivity_unblock_this_group_question">ಈ ಗುಂಪಿನ ನಿರ್ಬಂಧ ತೆಗೆಯುವುದೇ?</string>
<stringname="ConversationActivity_you_will_once_again_be_able_to_receive_messages_and_calls_from_this_contact">ಈ ಸಂಪರ್ಕದಿಂದ ನೀವು ಮತ್ತೊಮ್ಮೆ ಸಂದೇಶಗಳನ್ನು ಮತ್ತು ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ.</string>
<stringname="ConversationActivity_unblock_this_group_description">ಅಸ್ತಿತ್ವದಲ್ಲಿರುವ ಸದಸ್ಯರಿಗೆ ನಿಮ್ಮನ್ನು ಮತ್ತೆ ಗುಂಪಿಗೆ ಸೇರಿಸಲು ಸಾಧ್ಯವಿರುತ್ತದೆ.</string>
<stringname="ConversationActivity_unable_to_record_audio">ಆಡಿಯೋ ರೆಕಾರ್ಡ್ ಮಾಡಲು ಸಾಧ್ಯವಾಗುತ್ತಿಲ್ಲ!</string>
<stringname="ConversationActivity_there_is_no_app_available_to_handle_this_link_on_your_device">ಈ ಲಿಂಕ್ ನಿರ್ವಹಿಸಲು ನಿಮ್ಮ ಸಾಧನದಲ್ಲಿ ಆ್ಯಪ್ ಲಭ್ಯವಿಲ್ಲ.</string>
<stringname="ConversationActivity_to_send_audio_messages_allow_signal_access_to_your_microphone">ಆಡಿಯೋ ಸಂದೇಶಗಳನ್ನು ಕಳುಹಿಸಲು, Signal ಗೆ ನಿಮ್ಮ ಮೈಕ್ರೋಫೋನ್ ಉಪಯೋಗಿಸಲು ಅನುಮತಿ ನೀಡಿ.</string>
<stringname="ConversationActivity_signal_requires_the_microphone_permission_in_order_to_send_audio_messages">ಆಡಿಯೊ ಸಂದೇಶ ಕಳುಹಿಸುವ ಸಲುವಾಗಿ Signal ಗೆ ಮೈಕ್ರೊಫೋನ್ ಅನುಮತಿ ಅಗತ್ಯವಿದೆ, ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಅಪ್ಲಿಕೇಶನ್ ಸಂಯೋಜನೆಗೆ ಮುಂದುವರಿಸಿ, \"ಅನುಮತಿಗಳು\" ಆಯ್ಕೆ ಮಾಡಿ, ಮತ್ತು \"ಮೈಕ್ರೊಫೋನ್\" ಸಕ್ರಿಯಗೊಳಿಸಿ. </string>
<stringname="ConversationActivity_to_call_s_signal_needs_access_to_your_microphone_and_camera"> %s ಗೆ ಕರೆ ಮಾಡಲು, Signal ಗೆ ನಿಮ್ಮ ಮೈಕ್ರೊಫೋನ್ ಮತ್ತು ಕ್ಯಾಮೆರಾ ಪ್ರವೇಶ ಅಗತ್ಯವಿದೆ.</string>
<stringname="ConversationActivity_signal_needs_the_microphone_and_camera_permissions_in_order_to_call_s"> %s ಗೆ ಕರೆ ಮಾಡಲು Signal ಗೆ ಮೈಕ್ರೊಫೋನ್ ಹಾಗೂ ಕ್ಯಾಮರಾ ಅನುಮತಿಗಳು ಅಗತ್ಯವಿರುತ್ತವೆ, ಆದರೆ ಅವುಗಳನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್ ಗಳಿಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆ ಮಾಡಿ, ಮತ್ತು \"ಮೈಕ್ರೊಫೋನ್\" ಮತ್ತು \"ಕ್ಯಾಮೆರಾ\" ಸಕ್ರಿಯಗೊಳಿಸಿ.</string>
<stringname="ConversationActivity_to_capture_photos_and_video_allow_signal_access_to_the_camera">ಫೋಟೋಗಳನ್ನು ಮತ್ತು ವಿಡಿಯೋ ಸೆರೆಹಿಡಿಯಲು, Signal ಗೆ ಕ್ಯಾಮೆರಾ ಪ್ರವೇಶ ಅನುಮತಿಸಿ.</string>
<stringname="ConversationActivity_signal_needs_the_camera_permission_to_take_photos_or_video">ಫೋಟೊಗಳು ಅಥವಾ ವೀಡಿಯೋಗಳನ್ನು ತೆಗೆದುಕೊಳ್ಳಲು Signal ಗೆ ಕ್ಯಾಮೆರಾ ಅನುಮತಿಯ ಅಗತ್ಯವಿರುತ್ತದೆ, ಆದರೆ ಇದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್‌ಗಳಿಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆ ಮಾಡಿ ಮತ್ತು \"ಕ್ಯಾಮೆರಾ\" ಸಕ್ರಿಯಗೊಳಿಸಿ. </string>
<stringname="ConversationActivity_signal_needs_camera_permissions_to_take_photos_or_video">ಫೋಟೋಗಳು ಅಥವಾ ವೀಡಿಯೊ ತೆಗೆದುಕೊಳ್ಳಲು Signal ಗೆ ಕ್ಯಾಮೆರಾ ಅನುಮತಿ ಅಗತ್ಯವಿದೆ</string>
<stringname="ConversationActivity_enable_the_microphone_permission_to_capture_videos_with_sound">ವೀಡಿಯೊಗಳನ್ನು ಧ್ವನಿಯೊಂದಿಗೆ ಸೆರೆಹಿಡಿಯಲು ಮೈಕ್ರೊಫೋನ್ ಅನುಮತಿ ಸಕ್ರಿಯಗೊಳಿಸಿ.</string>
<stringname="ConversationActivity_signal_needs_the_recording_permissions_to_capture_video">ವೀಡಿಯೋಗಳನ್ನು ರೆಕಾರ್ಡ್ ಮಾಡಲು Signal ಗೆ ಮೈಕ್ರೋಫೋನ್ ಅನುಮತಿಗಳು ಅಗತ್ಯವಿರುತ್ತವೆ, ಆದರೆ ಅವುಗಳನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್ ಗಳಿಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆ ಮಾಡಿ, ಮತ್ತು \"ಮೈಕ್ರೊಫೋನ್\" ಮತ್ತು \"ಕ್ಯಾಮೆರಾ\" ಸಕ್ರಿಯಗೊಳಿಸಿ.</string>
<stringname="ConversationActivity_signal_needs_recording_permissions_to_capture_video">ವೀಡಿಯೊಗಳನ್ನು ರೆಕಾರ್ಡ್ ಮಾಡಲು Signal ಗೆ ಮೈಕ್ರೋಫೋನ್ ಅನುಮತಿಗಳು ಅಗತ್ಯವಿರುತ್ತವೆ.</string>
<stringname="ConversationActivity_signal_cannot_sent_sms_mms_messages_because_it_is_not_your_default_sms_app">Signal ಎಸ್‌ಎಂಎಸ್/ಎಂಎಂಎಸ್ ಸಂದೇಶಗಳನ್ನು ಕಳುಹಿಸಲು ಸಾಧ್ಯವಿಲ್ಲ, ಏಕೆಂದರೆ ಅದು ನಿಮ್ಮ ಡೀಫಾಲ್ಟ್ ಎಸ್‌ಎಂಎಸ್ ಆ್ಯಪ್ ಅಲ್ಲ. ನಿಮ್ಮ ಆಂಡ್ರಾಯ್ಡ್ ಸೆಟ್ಟಿಂಗ್‌ಗಳಲ್ಲಿ ಇದನ್ನು ಬದಲಾಯಿಸಲು ನೀವು ಬಯಸುವಿರಾ?</string>
<stringname="ConversationActivity_this_conversation_will_be_deleted_from_all_of_your_devices">ನಿಮ್ಮ ಎಲ್ಲ ಸಾಧನಗಳಿಂದಲೂ ಈ ಸಂಭಾಷಣೆಯನ್ನು ಅಳಿಸಲಾಗುವುದು.</string>
<stringname="ConversationActivity_you_will_leave_this_group_and_it_will_be_deleted_from_all_of_your_devices">ನೀವು ಈ ಗುಂಪನ್ನು ತೊರೆಯುತ್ತೀರಿ ಮತ್ತು ಇದನ್ನು ನಿಮ್ಮ ಎಲ್ಲ ಸಾಧನಗಳಿಂದಲೂ ಅಳಿಸಲಾಗುವುದು.</string>
<itemquantity="one">ಉಳಿಸಲಾಗುತ್ತಿದೆ ಇದು ಮಾಧ್ಯಮ ಗೆ ಸಂಗ್ರಹಣೆ ತಿನ್ನುವೆ ಅನುಮತಿಸಿ ಯಾವುದಾದರು ಇತರ ಅಪ್ಲಿಕೇಶನ್‌ಗಳು ಆನ್ ಆಗಿದೆ ನಿಮ್ಮ ಸಾಧನ ಗೆ ಪ್ರವೇಶ ಅದು. \ n \ n ಮುಂದುವರಿಸುವುದೇ?</item>
<itemquantity="other">ಸ್ಟೋರೇಜ್ ನಲ್ಲಿ ಎಲ್ಲ %1$dಮೀಡಿಯಾ ಉಳಿಸುವುದು ನಿಮ್ಮ ಸಾಧನದಲ್ಲಿರುವ ಯಾವುದೇ ಇತರ ಆ್ಯಪ್‌ಗಳು ಅವುಗಳನ್ನು ಆಕ್ಸೆಸ್ ಮಾಡಲು ಅವಕಾಶ ಒದಗಿಸುತ್ತದೆ. \n\nಮುಂದುವರಿಸುವುದೇ?</item>
<stringname="ConversationFragment_you_can_swipe_to_the_right_reply">ತ್ವರಿತವಾಗಿ ಪ್ರತ್ಯುತ್ತರಿಸುವುದಕ್ಕೆ ನೀವು ಯಾವುದೇ ಸಂದೇಶದ ಮೇಲೆ ಬಲಕ್ಕೆ ಸ್ವೈಪ್ ಮಾಡಬಹುದು</string>
<stringname="ConversationFragment_you_can_swipe_to_the_left_reply">ತ್ವರಿತವಾಗಿ ಪ್ರತ್ಯುತ್ತರಿಸುವುದಕ್ಕೆ ನೀವು ಯಾವುದೇ ಸಂದೇಶದ ಮೇಲೆ ಎಡಕ್ಕೆ ಸ್ವೈಪ್ ಮಾಡಬಹುದು</string>
<stringname="ConversationFragment_outgoing_view_once_media_files_are_automatically_removed">ಹೊರಹೋಗುವ ವ್ಯೂ ಒನ್ಸ್ ಮೀಡಿಯಾ ಫೈಲ್‌ಗಳನ್ನು ಕಳುಹಿಸಿದ ನಂತರ ಅವುಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕಲಾಗುತ್ತದೆ</string>
<stringname="ConversationFragment__you_can_add_notes_for_yourself_in_this_conversation">ಈ ಸಂಭಾಷಣೆಯಲ್ಲಿ ನೀವು ಸ್ವತಃ ನಿಮಗಾಗಿ ಟಿಪ್ಪಣಿಗಳನ್ನು ಸೇರಿಸಬಹುದು. ನಿಮ್ಮ ಖಾತೆಯನ್ನು ಯಾವುದೇ ಸಾಧನಗಳಲ್ಲಿ ಲಿಂಕ್ ಮಾಡಿದ್ದಲ್ಲಿ, ಹೊಸ ಟಿಪ್ಪಣಿಗಳನ್ನು ಸಿಂಕ್ ಮಾಡಲಾಗುವುದು.</string>
<stringname="CreateProfileActivity_signal_profiles_are_end_to_end_encrypted">Signal ಪ್ರೊಫೈಲ್‌ಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿದೆ ಮತ್ತು Signal ಸೇವೆಯು ಈ ಮಾಹಿತಿಗೆ ಎಂದಿಗೂ ಪ್ರವೇಶ ಹೊಂದಿರುವುದಿಲ್ಲ.</string>
<stringname="DeviceListActivity_by_unlinking_this_device_it_will_no_longer_be_able_to_send_or_receive">ಈ ಸಾಧನವನ್ನು ಅನ್‌ಲಿಂಕ್ ಮಾಡುವ ಮೂಲಕ, ಇದು ಸಂದೇಶಗಳನ್ನು ಕಳುಹಿಸಲು ಅಥವಾ ಪಡೆಯಲು ಇನ್ನು ಮುಂದೆ ಸಮರ್ಥವಾಗಿರುವುದಿಲ್ಲ.</string>
<stringname="DozeReminder_this_device_does_not_support_play_services_tap_to_disable_system_battery">ಈ ಸಾಧನವು ಪ್ಲೇ ಸರ್ವೀಸಸ್ ಅನ್ನು ಬೆಂಬಲಿಸುವುದಿಲ್ಲ. ನಿಷ್ಕ್ರಿಯವಾಗಿದ್ದಾಗ Signal ಸಂದೇಶಗಳನ್ನು ಹಿಂದಕ್ಕೆ ಪಡೆಯದಂತೆ ತಡೆಯಲು ಸಿಸ್ಟಂ ಬ್ಯಾಟರಿ ಆಪ್ಟಿಮೈಸೇಶನ್‌ಗಳನ್ನು ನಿಷ್ಕ್ರಿಯಗೊಳಿಸಿ ಅನ್ನು ಒತ್ತಿ.</string>
<stringname="GcmRefreshJob_Signal_was_unable_to_register_with_Google_Play_Services">Signal ಅನ್ನು Google ಪ್ಲೇ ಸರ್ವೀಸಸ್ ನಲ್ಲಿ ನೋಂದಾಯಿಸಲು ಸಾಧ್ಯವಾಗಿಲ್ಲ. Signal ಸಂದೇಶಗಳು ಹಾಗೂ ಕರೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ, ದಯವಿಟ್ಟು ಸೆಟ್ಟಿಂಗ್‌ಗಳು > ಅಡ್ವಾನ್ಸ್ಡ್ ನಲ್ಲಿ ಪುನಃ ನೋಂದಾಯಿಸಲು ಯತ್ನಿಸಿ.</string>
<stringname="GroupCreateActivity_contacts_dont_support_push">Signal ಗುಂಪುಗಳನ್ನು ಬೆಂಬಲಿಸದ ಸಂಪರ್ಕವನ್ನು ನೀವು ಆರಿಸಿದ್ದೀರಿ, ಆದ್ದರಿಂದ ಈ ಗುಂಪು ಎಂಎಂಎಸ್ ಆಗಿರುತ್ತದೆ.</string>
<stringname="GroupCreateActivity_youre_not_registered_for_signal">ನಿಮ್ಮನ್ನು Signal ಸಂದೇಶಗಳು ಮತ್ತು ಕರೆಗಳಿಗಾಗಿ ನೋಂದಾಯಿಸಿಲ್ಲ, ಹಾಗಾಗಿ Signal ಗುಂಪುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ದಯವಿಟ್ಟು ಸೆಟ್ಟಿಂಗ್ಸ್ > ಅಡ್ವಾನ್ಸ್ಡ್ ನಲ್ಲಿ ನೋಂದಾಯಿಸಲು ಯತ್ನಿಸಿ.</string>
<stringname="GroupCreateActivity_contacts_invalid_number">ನಿಮ್ಮ ಗುಂಪಿನ ಸದಸ್ಯರಲ್ಲಿ ಒಬ್ಬರು ಸರಿಯಾಗಿ ಓದಲು ಸಾಧ್ಯವಾಗದೇ ಇರುವ ಸಂಖ್ಯೆಯನ್ನು ಹೊಂದಿದ್ದಾರೆ. ದಯವಿಟ್ಟು ಅದನ್ನು ಸರಿಪಡಿಸಿ ಅಥವಾ ಆ ಸಂಪರ್ಕವನ್ನು ತೆಗೆಯಿರಿ ಮತ್ತು ಪುನಃ ಪ್ರಯತ್ನಿಸಿ.</string>
<stringname="GroupCreateActivity_cannot_add_non_push_to_existing_group">ಅವರು Signal ಬಳಕೆದಾರರು ಅಲ್ಲದೇ ಇರುವುದರಿಂದ %1$s ಅನ್ನು ಸೇರಿಸಲು ಸಾಧ್ಯವಾಗಲಿಲ್ಲ.</string>
<stringname="GroupShareProfileView_share_your_profile_name_and_photo_with_this_group">ನಿಮ್ಮ ಪ್ರೊಫೈಲ್ ಹೆಸರು ಮತ್ತು ಚಿತ್ರವನ್ನು ಈ ಗುಂಪಿನೊಂದಿಗೆ ಹಂಚಿಕೊಳ್ಳುವಿರಾ?</string>
<stringname="GroupShareProfileView_do_you_want_to_make_your_profile_name_and_photo_visible_to_all_current_and_future_members_of_this_group">ನೀವು ನಿಮ್ಮ ಪ್ರೊಫೈಲ್ ಹೆಸರನ್ನು ಮಾಡಲು ಹಾಗೂ ಎಲ್ಲ ಸದ್ಯದ ಮತ್ತು ಭವಿಷ್ಯದ ಸದಸ್ಯರುಗಳಿಗೆ ಈ ಗುಂಪಿನಲ್ಲಿ ಫೋಟೊವನ್ನು ಕಾಣುವಂತೆ ಮಾಡಲು ಬಯಸುತ್ತೀರಾ?</string>
<stringname="PendingMembersActivity_invites_by_other_group_members">ಗುಂಪಿನ ಇತರ ಸದಸ್ಯರು ಆಹ್ವಾನಿಸಿದ ಜನರು</string>
<stringname="PendingMembersActivity_missing_detail_explanation">ಗುಂಪಿನ ಇತರ ಸದಸ್ಯರು ಆಹ್ವಾನಿಸಿದ ಜನರ ವಿವರಗಳನ್ನು ತೋರಿಸಲಾಗುವುದಿಲ್ಲ. ಆಹ್ವಾನಿತರು ಸೇರಲು ಆರಿಸಿದರೆ, ಅವರ ಮಾಹಿತಿಯನ್ನು ಆ ಸಮಯದಲ್ಲಿ ಗುಂಪಿನೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅವರು ಸೇರುವವರೆಗೂ ಅವರು ಗುಂಪಿನಲ್ಲಿ ಯಾವುದೇ ಸಂದೇಶಗಳನ್ನು ನೋಡಲಾಗುವುದಿಲ್ಲ.</string>
<stringname="InputPanel_tap_and_hold_to_record_a_voice_message_release_to_send">ಧ್ವನಿ ಸಂದೇಶವನ್ನು ರೆಕಾರ್ಡ್ ಮಾಡಲು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ, ಕಳುಹಿಸಲು ಅದನ್ನು ಬಿಡಿ</string>
<stringname="Megaphones_tap_and_hold_any_message_to_quicky_share_how_you_feel">ನಿಮಗೆ ಹೇಗೆನಿಸುತ್ತದೆ ಎನ್ನುವುದನ್ನು ಹಂಚಿಕೊಳ್ಳಲು ಯಾವುದೇ ಸಂದೇಶವನ್ನು ಒತ್ತಿ ಮತ್ತು ಹಿಡಿಯಿರಿ.</string>
<stringname="Megaphones_verify_your_signal_pin">ನಿಮ್ಮ Signal ಪಿನ್ ಅನ್ನು ದೃಢೀಕರಿಸಿ</string>
<stringname="Megaphones_well_occasionally_ask_you_to_verify_your_pin">ನೀವು ಇದನ್ನು ನೆನಪಿಸಿಕೊಳ್ಳುವುದಕ್ಕಾಗಿ ನಿಮಗೆ ನಿಮ್ಮ ಪಿನ್ ಅನ್ನು ದೃಢೀಕರಿಸಿಕೊಳ್ಳಲು ಇದು ಆಗಾಗ್ಗೆ ಕೇಳುತ್ತದೆ.</string>
<stringname="NotificationMmsMessageRecord_error_downloading_mms_message">ಎಂಎಂಎಸ್ ಸಂದೇಶ ಡೌನ್‌ಲೋಡ್ ಮಾಡುವಲ್ಲಿ ದೋಷ ಸಂಭವಿಸಿದೆ, ಪುನಃ ಪ್ರಯತ್ನಿಸಲು ಟ್ಯಾಪ್ ಮಾಡಿ </string>
<stringname="MediaSendActivity_signal_needs_contacts_permission_in_order_to_show_your_contacts_but_it_has_been_permanently_denied">ನಿಮ್ಮ ಸಂಪರ್ಕಗಳನ್ನು ತೋರಿಸಲು Signal ಗೆ ಸಂಪರ್ಕಗಳ ಅನುಮತಿಯ ಅಗತ್ಯವಿದೆ, ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆಮಾಡಿ ಮತ್ತು \"ಸಂಪರ್ಕಗಳು\" ಸಕ್ರಿಯಗೊಳಿಸಿ.</string>
<stringname="MediaSendActivity_tap_here_to_make_this_message_disappear_after_it_is_viewed">ಈ ಸಂದೇಶ ವೀಕ್ಷಿಸಿದ ನಂತರ ಕಣ್ಮರೆಯಾಗುವಂತೆ ಮಾಡಲು ಇಲ್ಲಿ ಟ್ಯಾಪ್ ಮಾಡಿ.</string>
<stringname="MessageRecord_message_encrypted_with_a_legacy_protocol_version_that_is_no_longer_supported">ಈಗ ಬೆಂಬಲವಿಲ್ಲದ Signal ನ ಹಳೆಯ ಆವೃತ್ತಿಯನ್ನು ಬಳಸಿಕೊಂಡು ಎನ್‌ಕ್ರಿಪ್ಟ್ ಮಾಡಿದ ಸಂದೇಶವನ್ನು ಸ್ವೀಕರಿಸಲಾಗಿದೆ. ದಯವಿಟ್ಟು ಇತ್ತೀಚಿನ ಆವೃತ್ತಿಗೆ ನವೀಕರಿಸಲು ಮತ್ತು ಸಂದೇಶವನ್ನು ಮತ್ತೆ ಕಳುಹಿಸಲು ಕಳುಹಿಸುವವರಿಗೆ ಹೇಳಿ.</string>
<stringname="MessageRecord_you_marked_your_safety_number_with_s_verified">ನೀವು ನಿಮ್ಮ ಸುರಕ್ಷತಾ ಸಂಖ್ಯೆಯನ್ನು%s ಜೊತೆ ದೃಢೀಕರಿಸಲಾಗಿದೆ ಎಂದು ಗುರುತಿಸಿದ್ದೀರಿ</string>
<stringname="MessageRecord_you_marked_your_safety_number_with_s_verified_from_another_device">ನಿಮ್ಮ ಸುರಕ್ಷತಾ ಸಂಖ್ಯೆಯನ್ನು ಮತ್ತೊಂದು ಸಾಧನದಿಂದ ದೃಢೀಕರಿಸಿದ %s ನೊಂದಿಗೆ ಗುರುತಿಸಿದ್ದೀರಿ</string>
<stringname="MessageRecord_you_marked_your_safety_number_with_s_unverified">ನಿಮ್ಮ ಸುರಕ್ಷತಾ ಸಂಖ್ಯೆಯನ್ನು ನೀವು ದೃಢೀಕರಿಸದೇ ಇರುವ %s ನೊಂದಿಗೆ ಗುರುತಿಸಿದ್ದೀರಿ</string>
<stringname="MessageRecord_you_marked_your_safety_number_with_s_unverified_from_another_device">ನಿಮ್ಮ ಸುರಕ್ಷತಾ ಸಂಖ್ಯೆಯನ್ನು ಮತ್ತೊಂದು ಸಾಧನದಿಂದ ದೃಢೀಕರಿಸದೇ ಇರುವ %s ನೊಂದಿಗೆ ಗುರುತಿಸಿದ್ದೀರಿ</string>
<stringname="MessageRequestBottomView_do_you_want_to_let_s_message_you_they_wont_know_youve_seen_their_messages_until_you_accept">ನಿಮಗೆ %1$sರವರು ಸಂದೇಶ ಕಳುಹಿಸುವುದಕ್ಕೆ ಅವಕಾಶ ನೀಡಲು ಬಯಸುತ್ತೀರಾ? ನೀವು ಸ್ವೀಕರಿಸುವವರೆಗೂ ಅವರಿಗೆ ನೀವು ಅವರ ಸಂದೇಶಗಳನ್ನು ಪಡೆದಿದ್ದೀರಿ ಎನ್ನುವುದು ತಿಳಿಯುವುದಿಲ್ಲ.</string>
<stringname="MessageRequestBottomView_do_you_want_to_join_the_group_s_they_wont_know_youve_seen_their_messages_until_you_accept">%1$sರವರು ಗುಂಪಿಗೆ ಸೇರುವುದನ್ನು ನೀವು ಬಯಸುತ್ತೀರಾ? ನೀವು ಸ್ವೀಕರಿಸುವವರೆಗೂ ಅವರಿಗೆ ನೀವು ಅವರ ಸಂದೇಶಗಳನ್ನು ಪಡೆದಿದ್ದೀರಿ ಎನ್ನುವುದು ತಿಳಿಯುವುದಿಲ್ಲ.</string>
<stringname="MessageRequestBottomView_unblock_s_to_message_and_call_each_other">%1$sಸಂದೇಶಕ್ಕಾಗಿ ನಿರ್ಬಂಧ ತೆಗೆಯಿರಿ ಮತ್ತು ಪರಸ್ಪರ ಕರೆ ಮಾಡಿ.</string>
<stringname="MessageRequestBottomView_unblock_to_allow_group_members_to_add_you_to_this_group_again">ನಿಮ್ಮನ್ನು ಈ ಗುಂಪಿಗೆ ಮತ್ತೊಮ್ಮೆ ಸೇರಿಸಲು ಗುಂಪಿನ ಸದಸ್ಯರಿಗೆ ಅವಕಾಶ ನೀಡುವುದಕ್ಕೆ ನಿರ್ಬಂಧ ತೆಗೆಯಿರಿ.</string>
<stringname="DeviceProvisioningActivity_sorry_you_have_too_many_devices_linked_already">ಕ್ಷಮಿಸಿ, ನೀವು ಈಗಾಗಲೇ ಬಹಳ ಹೆಚ್ಚು ಸಾಧನಗಳನ್ನು ಲಿಂಕ್ ಮಾಡಿದ್ದೀರಿ, ಕೆಲವನ್ನು ತೆಗೆದುಹಾಕಲು ಪ್ರಯತ್ನಿಸಿ</string>
<stringname="DeviceActivity_sorry_this_is_not_a_valid_device_link_qr_code">ಕ್ಷಮಿಸಿ, ಇದು ಮಾನ್ಯವಾಗಿರುವ ಸಾಧನ ಲಿಂಕ್ ಮಾಡುವ QR ಕೋಡ್ ಅಲ್ಲ.</string>
<stringname="DeviceProvisioningActivity_link_a_signal_device">ಒಂದು Signal ಸಾಧನ ಲಿಂಕ್ ಮಾಡುವುದೇ?</string>
<stringname="DeviceProvisioningActivity_it_looks_like_youre_trying_to_link_a_signal_device_using_a_3rd_party_scanner">ನೀವು 3ನೆ ಪಾರ್ಟಿ ಸ್ಕ್ಯಾನರ್ ಬಳಸಿ Signal ಸಾಧನ ಲಿಂಕ್ ಮಾಡಲು ಯತ್ನಿಸುತ್ತಿರುವಂತೆ ಕಂಡುಬರುತ್ತಿದೆ. ನಿಮ್ಮ ರಕ್ಷಣೆಗಾಗಿ, Signal ಒಳಗೆ ದಯವಿಟ್ಟು ಕೋಡ್ ಅನ್ನು ಮತ್ತೊಮ್ಮೆ ಸ್ಕ್ಯಾನ್ ಮಾಡಿ.</string>
<stringname="DeviceActivity_signal_needs_the_camera_permission_in_order_to_scan_a_qr_code">QR ಕೋಡ್ ಗಳನ್ನು ತೆಗೆದುಕೊಳ್ಳಲು Signal ಗೆ ಕ್ಯಾಮೆರಾ ಅನುಮತಿಯ ಅಗತ್ಯವಿದೆ, ಆದರೆ ಇದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್‌ಗಳಿಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆ ಮಾಡಿ ಮತ್ತು \"ಕ್ಯಾಮೆರಾ\" ಸಕ್ರಿಯಗೊಳಿಸಿ. </string>
<stringname="ExpirationDialog_your_messages_will_disappear_s_after_they_have_been_seen">%s ಅವರು ನೋಡಿದ ನಂತರ ಈ ಸಂಭಾಷಣೆಯಲ್ಲಲಿ ಕಳುಹಿಸಿದ ಮತ್ತು ಸ್ವೀಕರಿಸಿದ ಸಂದೇಶಗಳು ಕಣ್ಮರೆಯಾಗುತ್ತದೆ.</string>
<stringname="PlayServicesProblemFragment_the_version_of_google_play_services_you_have_installed_is_not_functioning">ನೀವು ಇನ್‌ಸ್ಟಾಲ್ ಮಾಡಿದ Google ಪ್ಲೇ ಸರ್ವೀಸಸ್ ನ ಆವೃತ್ತಿಯು ಸರಿಯಾಗಿ ಕೆಲಸ ಮಾಡುತ್ತಿಲ್ಲ. ದಯವಿಟ್ಟು Google ಪ್ಲೇ ಸರ್ವೀಸಸ್ ಅನ್ನು ಪುನಃ ಇನ್‌ಸ್ಟಾಲ್ ಮಾಡಿ ಹಾಗು ಪುನಃ ಪ್ರಯತ್ನಿಸಿ. </string>
<stringname="PinRestoreEntryFragment_if_you_cant_remember_your_pin">ನಿಮ್ಮ ಪಿನ್ ನಿಮಗೆ ನೆನಪಿಲ್ಲದಿದ್ದರೆ, ನೀವು ಹೊಸದನ್ನು ರಚಿಸಬಹುದು. ನಿಮ್ಮ ಖಾತೆಯನ್ನು ನೀವು ನೋಂದಾಯಿಸಬಹುದು ಮತ್ತು ಬಳಸಬಹುದು, ಆದರೆ ನಿಮ್ಮ ಪ್ರೊಫೈಲ್ ಮಾಹಿತಿಯಂತಹ ಕೆಲವು ಉಳಿಸಿದ ಸೆಟ್ಟಿಂಗ್‌ಗಳನ್ನು ನೀವು ಕಳೆದುಕೊಳ್ಳುತ್ತೀರಿ.</string>
<stringname="RatingManager_rate_this_app">ಈ ಆ್ಯಪ್ ಅನ್ನು ರೇಟ್ ಮಾಡಿ</string>
<stringname="RatingManager_if_you_enjoy_using_this_app_please_take_a_moment">ನೀವು ಒಂದು ವೇಳೆ ಈ ಆ್ಯಪ್ ಬಳಸುವುದನ್ನು ಆನಂದಿಸುತ್ತಿದ್ದಲ್ಲಿ, ನಮಗೆ ಸಹಾಯ ಮಾಡಲು ಕೊಂಚ ಸಮಯ ತೆಗೆದುಕೊಂಡು ರೇಟಿಂಗ್ ಮಾಡಿ.</string>
<stringname="RecipientPreferenceActivity_available_once_a_message_has_been_sent_or_received">ಸಂದೇಶವನ್ನು ಕಳುಹಿಸಿದ ಅಥವಾ ಸ್ವೀಕರಿಸಿದ ನಂತರ ಲಭ್ಯವಾಗುತ್ತದೆ.</string>
<stringname="RegistrationActivity_this_device_is_missing_google_play_services">ಈ ಸಾಧನದಲ್ಲಿ Google ಪ್ಲೇ ಸರ್ವೀಸಸ್ ಕಾಣುತ್ತಿಲ್ಲ. ನೀವು ಇನ್ನೂ Signal ಅನ್ನು ಬಳಸಬಹುದು, ಆದರೆ ಈ ಕಾನ್ಫಿಗರೇಶನ್ ವಿಶ್ವಾಸಾರ್ಹತೆ ಅಥವಾ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ.\n\nನೀವು ಸುಧಾರಿತ ಬಳಕೆದಾರರು ಅಲ್ಲದೇ ಇದ್ದಲ್ಲಿ, ನೀವು ಆಫ್ಟರ್ ಮಾರ್ಕೆಟ್ ಆಂಡ್ರಾಯ್ಡ್ ರಾಮ್ ಅನ್ನು ರನ್ ಮಾಡುತ್ತಿರುವುದಿಲ್ಲ ಅಥವಾ ನೀವಿದನ್ನು ದೋಷಗಳಲ್ಲಿ ಕಾಣುತ್ತಿದ್ದಲ್ಲಿ support@signal.org ಗೆ ಟ್ರಬಲ್‌ಶೂಟಿಂಗ್‌ಗಾಗಿ ದಯವಿಟ್ಟು ಸಂಪರ್ಕಿಸಿ, </string>
<stringname="RegistrationActivity_google_play_services_is_updating_or_unavailable">Google ಪ್ಲೇ ಸರ್ವೀಸಸ್ ಅಪ್‌ಡೇಟ್ ಆಗುತ್ತಿದೆ ಅಥವಾ ತಾತ್ಕಾಲಿಕವಾಗಿ ಲಭ್ಯವಿಲ್ಲ. ದಯವಿಟ್ಟು ಮತ್ತೆ ಪ್ರಯತ್ನಿಸಿ.</string>
<stringname="RegistrationActivity_terms_and_privacy">ನಿಯಮಗಳು & ಖಾಸಗಿತನ ನೀತಿ</string>
<stringname="RegistrationActivity_signal_needs_access_to_your_contacts_and_media_in_order_to_connect_with_friends"> Signal ಗೆ ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು, ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲು, ಮತ್ತು ಸುರಕ್ಷಿತ ಕರೆಗಳನ್ನು ಮಾಡಲು ನಿಮ್ಮ ಸಂಪರ್ಕಗಳು ಮತ್ತು ಮೀಡಿಯಾವನ್ನು ಆಕ್ಸೆಸ್ ಮಾಡುವುದು ಅಗತ್ಯವಿರುತ್ತದೆ.</string>
<stringname="RegistrationActivity_unable_to_connect_to_service">ಸೇವೆಗೆ ಸಂಪರ್ಕಿಸಲು ಸಾಧ್ಯವಿಲ್ಲ. ದಯವಿಟ್ಟು ನೆಟ್‌ವರ್ಕ್ ಸಂಪರ್ಕವನ್ನು ಪರಿಶೀಲಿಸಿ ಮತ್ತು ಮತ್ತೆ ಪ್ರಯತ್ನಿಸಿ.</string>
<stringname="RegistrationActivity_to_easily_verify_your_phone_number_signal_can_automatically_detect_your_verification_code">ನಿಮ್ಮ ಫೋನ್ ಸಂಖ್ಯೆಯನ್ನು ಸುಲಭವಾಗಿ ದೃಢೀಕರಿಸಲು, ಎಸ್‌ಎಂಎಸ್ ಸಂದೇಶಗಳನ್ನು ವೀಕ್ಷಿಸಲು Signal ಗೆ ನೀವು ಅನುಮತಿಸಿದರೆ Signal ನಿಮ್ಮ ದೃಢೀಕರಣ ಕೋಡ್ ಅನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ.</string>
<stringname="RegistrationLockV2Dialog_if_you_forget_your_signal_pin_when_registering_again">Signal ನೊಂದಿಗೆ ಮತ್ತೆ ನೋಂದಾಯಿಸುವಾಗ ನಿಮ್ಮ Signal ಪಿನ್ ಅನ್ನು ನೀವು ಮರೆತರೆ, ನಿಮ್ಮನ್ನು 7 ದಿನಗಳವರೆಗೆ ನಿಮ್ಮ ಖಾತೆಯಿಂದ ಲಾಕ್ ಮಾಡಲಾಗುತ್ತದೆ.</string>
<stringname="SmsMessageRecord_received_message_with_new_safety_number_tap_to_process">ಹೊಸ ಸುರಕ್ಷತಾ ಸಂಖ್ಯೆಯೊಂದಿಗೆ ಸಂದೇಶವನ್ನು ಸ್ವೀಕರಿಸಲಾಗಿದೆ. ಪ್ರಕ್ರಿಯೆಗೆ ಮತ್ತು ಡಿಸ್‌ಪ್ಲೇಗಾಗಿ ಟ್ಯಾಪ್ ಮಾಡಿ. </string>
<stringname="SmsMessageRecord_this_message_could_not_be_processed_because_it_was_sent_from_a_newer_version">ಈ ಸಂದೇಶವನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಇದನ್ನು Signal ನ ಹೊಸ ಆವೃತ್ತಿಯಿಂದ ಕಳುಹಿಸಲಾಗಿದೆ. ನೀವು ನವೀಕರಿಸಿದ ನಂತರ ಈ ಸಂದೇಶವನ್ನು ಮತ್ತೆ ಕಳುಹಿಸಲು ನಿಮ್ಮ ಸಂಪರ್ಕವನ್ನು ನೀವು ಕೇಳಬಹುದು.</string>
<stringname="SubmitDebugLogActivity_copy_this_url_and_add_it_to_your_issue">ಈ URL ಅನ್ನು ನಕಲಿಸಿ ಮತ್ತು ಇದನ್ನು ನಿಮ್ಮ ವಿಷಯ ವರದಿಗೆ ಸೇರಿಸಿ ಅಥವಾ ಇಮೇಲ್ ಬೆಂಬಲಿಸಿ :\n\n<b>%1$s</b></string>
<stringname="UnknownSenderView_blocked_contacts_will_no_longer_be_able_to_send_you_messages_or_call_you">ನಿರ್ಬಂಧಿಸಿದ ಸಂಪರ್ಕಗಳಿಂದ ಇನ್ನು ಮುಂದೆ ನಿಮಗೆ ಸಂದೇಶಗಳನ್ನು ಕಳುಹಿಸಲು ಅಥವಾ ಕರೆ ಮಾಡಲು ಸಾಧ್ಯವಾಗುವುದಿಲ್ಲ. </string>
<stringname="UnknownSenderView_the_easiest_way_to_share_your_profile_information_is_to_add_the_sender_to_your_contacts">ನಿಮ್ಮ ಪ್ರೊಫೈಲ್ ಮಾಹಿತಿಯನ್ನು ಹಂಚಿಕೊಳ್ಳಲು ಅತ್ಯಂತ ಸುಲಭವಾದ ಮಾರ್ಗವೆಂದರೆ ಕಳುಹಿಸುವವರನ್ನು ನಿಮ್ಮ ಸಂಪರ್ಕಗಳಿಗೆ ಸೇರಿಸುವುದು. ನೀವು ಹಾಗೆ ಮಾಡಲು ಬಯಸದಿದ್ದರೆ, ನಿಮ್ಮ ಪ್ರೊಫೈಲ್ ಮಾಹಿತಿಯನ್ನು ನೀವು ಈ ರೀತಿ ಹಂಚಿಕೊಳ್ಳಬಹುದು.</string>
<stringname="UsernameEditFragment_other_signal_users_can_send_message_requests_to_your_unique_username">ಇತರ Signal ಬಳಕೆದಾರರು ಸಂದೇಶ ವಿನಂತಿಗಳನ್ನು ನಿಮ್ಮ ದೂರವಾಣಿ ಸಂಖ್ಯೆ ತಿಳಿಯದೆ ನಿಮ್ಮ ಅನನ್ಯ ಬಳಕೆದಾರ ಹೆಸರಿಗೆ ಕಳುಹಿಸಬಹುದು. ಬಳಕೆದಾರ ಹೆಸರನ್ನು ಆಯ್ಕೆ ಮಾಡುವುದು ಐಚ್ಛಿಕವಾಗಿದೆ.</string>
<stringname="VerifyIdentityActivity_your_contact_is_running_an_old_version_of_signal">ನಿಮ್ಮ ಸಂಪರ್ಕವು ಹಳೆಯ Signal ಆವೃತ್ತಿಯನ್ನು ಚಲಾಯಿಸುತ್ತಿದ್ದಾರೆ. ನಿಮ್ಮ ಸುರಕ್ಷತಾ ಸಂಖ್ಯೆ ಪರಿಶೀಲಿಸುವ ಮೊದಲು ದಯವಿಟ್ಟು ಅವರನ್ನು ನವೀಕರಿಸಲು ಕೇಳಿ.</string>
<stringname="VerifyIdentityActivity_your_contact_is_running_a_newer_version_of_Signal">ನಿಮ್ಮ ಸಂಪರ್ಕವು QR ಕೋಡ್ ಫಾರ್ಮ್ಯಾಟ್‌ಗೆ ಹೊಂದಿಕೊಳ್ಳದ Signal ನ ಇತ್ತೀಚಿನ ಆವೃತ್ತಿಯನ್ನು ರನ್ ಮಾಡುತ್ತಿದೆ. ಹೋಲಿಕೆ ಮಾಡಲು ದಯವಿಟ್ಟು ನವೀಕರಿಸಿ.</string>
<stringname="VerifyIdentityActivity_the_scanned_qr_code_is_not_a_correctly_formatted_safety_number">ಸ್ಕ್ಯಾನ್ ಮಾಡಿದ ಕ್ಯೂಆರ್ ಕೋಡ್ ಸರಿಯಾಗಿ ಫಾರ್ಮ್ಯಾಟ್ ಆಗಿಲ್ಲದ ಸುರಕ್ಷತಾ ಸಂಖ್ಯೆ ದೃಢೀಕರಣ ಕೋಡ್ ಆಗಿದೆ. ದಯವಿಟ್ಟು ಮತ್ತೆ ಸ್ಕ್ಯಾನ್ ಮಾಡಲು ಪ್ರಯತ್ನಿಸಿ.</string>
<stringname="VerifyIdentityActivity_no_safety_number_to_compare_was_found_in_the_clipboard">ಹೋಲಿಸುವುದಕ್ಕಾಗಿ ಯಾವುದೇ ಸುರಕ್ಷತಾ ಸಂಖ್ಯೆ ಕ್ಲಿಪ್‌ಬೋರ್ಡಿನಲ್ಲಿ ಕಂಡುಬಂದಿಲ್ಲ</string>
<stringname="VerifyIdentityActivity_signal_needs_the_camera_permission_in_order_to_scan_a_qr_code_but_it_has_been_permanently_denied">ಒಂದು QR ಕೋಡ್ ಸ್ಕ್ಯಾನ್ ಮಾಡಲು Signal ಗೆ ಕ್ಯಾಮೆರಾ ಅನುಮತಿ ಅಗತ್ಯವಿದೆ, ಆದರೆ ಇದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್‌ಗಳಿಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆ ಮಾಡಿ ಮತ್ತು \"ಕ್ಯಾಮೆರಾ\" ಸಕ್ರಿಯಗೊಳಿಸಿ. </string>
<stringname="VerifyIdentityActivity_unable_to_scan_qr_code_without_camera_permission">ಕ್ಯಾಮೆರಾ ಅನುಮತಿ ಇಲ್ಲದೆ QR ಕೋಡ್ ಸ್ಕ್ಯಾನ್ ಮಾಡಲು ಸಾಧ್ಯವಾಗಿಲ್ಲ</string>
<stringname="MediaPreviewActivity_signal_needs_the_storage_permission_in_order_to_write_to_external_storage_but_it_has_been_permanently_denied">ಬಾಹ್ಯ ಸ್ಟೋರೇಜ್ ಗೆ ಉಳಿಸುವುದಕ್ಕೆ Signal ಗೆ ಸ್ಟೊರೇಜ್ ಅನುಮತಿ ಅಗತ್ಯವಿದೆ , ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್‌ಗಳಿಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆ ಮಾಡಿ, ಮತ್ತು \"ಸ್ಟೊರೇಜ್\" ಸಕ್ರಿಯಗೊಳಿಸಿ.</string>
<stringname="MediaPreviewActivity_unable_to_write_to_external_storage_without_permission">ಅನುಮತಿಗಳಿಲ್ಲದೆ ಬಾಹ್ಯ ಸ್ಟೊರೇಜ್‌ಗೆ ಉಳಿಸಲು ಸಾಧ್ಯವಾಗಿಲ್ಲ</string>
<stringname="QuickResponseService_quick_response_unavailable_when_Signal_is_locked">ಯಾವಾಗ Signal ಲಾಕ್ ಮಾಡಲಾಗಿದೆಯೋ ಆವಾಗ ತ್ವರಿತ ಪ್ರತಿಕ್ರಿಯೆ ಲಭ್ಯವಿಲ್ಲ!</string>
<stringname="UnauthorizedReminder_device_no_longer_registered">ಸಾಧನ ಇನ್ನು ನೋಂದಣಿ ಹೊಂದಿರುವುದಿಲ್ಲ</string>
<stringname="UnauthorizedReminder_this_is_likely_because_you_registered_your_phone_number_with_Signal_on_a_different_device">ನಿಮ್ಮ ಫೋನ್ ಸಂಖ್ಯೆಯನ್ನು ನೀವು Signal ನೊಂದಿಗೆ ಬೇರೆ ಸಾಧನದಲ್ಲಿ ನೋಂದಾಯಿಸಿದ್ದರಿಂದ ಇದು ಉಂಟಾಗಿರಬಹುದು. ಪುನಃ ನೋಂದಾಯಿಸಲು ಟ್ಯಾಪ್ ಮಾಡಿ.</string>
<stringname="WebRtcCallActivity_to_answer_the_call_from_s_give_signal_access_to_your_microphone"> %s ನಿಂದ ಕರೆಗೆ ಉತ್ತರಿಸಲು, ನಿಮ್ಮ ಮೈಕ್ರೊಫೋನ್‌ಗೆ Signal ಗೆ ಪ್ರವೇಶವನ್ನು ನೀಡಿ.</string>
<stringname="WebRtcCallActivity_signal_requires_microphone_and_camera_permissions_in_order_to_make_or_receive_calls">ಕರೆಗಳನ್ನು ಮಾಡಲು ಅಥವಾ ಪಡೆಯಲು Signal ಗೆ ಮೈಕ್ರೊಫೋನ್ ಹಾಗೂ ಕ್ಯಾಮೆರಾ ಅನುಮತಿಗಳು ಅಗತ್ಯವಿರುತ್ತವೆ, ಆದರೆ ಅವುಗಳನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್ ಗಳಿಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆ ಮಾಡಿ, ಮತ್ತು \"ಮೈಕ್ರೊಫೋನ್\" ಮತ್ತು \"ಕ್ಯಾಮೆರಾ\" ಸಕ್ರಿಯಗೊಳಿಸಿ.</string>
<stringname="WebRtcCallScreen_new_safety_numbers">%1$s ರೊಂದಿಗಿನ ನಿಮ್ಮ ಸಂಭಾಷಣೆಯ ಸುರಕ್ಷತಾ ಸಂಖ್ಯೆ ಬದಲಾಗಿದೆ. ನಿಮ್ಮ ಸಂವಹನವನ್ನು ಯಾರೋ ತಡೆಯಲು ಪ್ರಯತ್ನಿಸುತ್ತಿದ್ದಾರೆ ಅಥವಾ %2$s ಅನ್ನು Signal ಅನ್ನು ಪುನಃ ಇನ್‌ಸ್ಟಾಲ್ ಮಾಡಲಾಗಿದೆ ಎನ್ನುವುದು ಇದರರ್ಥವಾಗಿರಬಹುದು.</string>
<stringname="ContactSelectionListFragment_signal_requires_the_contacts_permission_in_order_to_display_your_contacts">ನಿಮ್ಮ ಸಂಪರ್ಕಗಳನ್ನು ತೋರಿಸಲು Signal ಗೆ ಸಂಪರ್ಕಗಳ ಅನುಮತಿ ಅಗತ್ಯವಿದೆ, ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಅಪ್ಲಿಕೇಶನ್ ಸೆಟ್ಟಿಂಗ್ ಮೆನುಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆಮಾಡಿ ಮತ್ತು \"ಸಂಪರ್ಕಗಳು\" ಸಕ್ರಿಯಗೊಳಿಸಿ.</string>
<stringname="ContactSelectionListFragment_error_retrieving_contacts_check_your_network_connection">ಸಂಪರ್ಕಗಳನ್ನು ಹಿಂಪಡೆಯುವಲ್ಲಿ ದೋಷ, ನಿಮ್ಮ ನೆಟ್‌ವರ್ಕ್ ಸಂಪರ್ಕ ಪರಿಶೀಲಿಸಿ</string>
<stringname="ContactSelectionListFragment_username_not_found">ಬಳಕೆದಾರ ಹೆಸರು ಕಂಡುಬಂದಿಲ್ಲ</string>
<stringname="ContactSelectionListFragment_s_is_not_a_signal_user">\"%1$s\" Signal ಬಳಕೆದಾರರಲ್ಲ. ದಯವಿಟ್ಟು ಬಳಕೆದಾರ ಹೆಸರನ್ನು ಪರಿಶೀಲಿಸಿ ಮತ್ತು ಪುನಃ ಪ್ರಯತ್ನಿಸಿ.</string>
<stringname="contact_selection_list_fragment__signal_needs_access_to_your_contacts_in_order_to_display_them">Signal ಗೆ ನಿಮ್ಮ ಸಂಪರ್ಕಗಳನ್ನು ಪ್ರದರ್ಶಿಸಲು ಪ್ರವೇಶ ಅಗತ್ಯವಿದೆ.</string>
<stringname="device_add_fragment__scan_the_qr_code_displayed_on_the_device_to_link">ಲಿಂಕ್ ಮಾಡುವುದಕ್ಕೆ ಸಾಧನದ ಮೇಲೆ ಪ್ರದರ್ಶಿಸಿದ QR ಕೋಡ್ ಸ್ಕ್ಯಾನ್ ಮಾಡಿ</string>
<stringname="experience_upgrade_preference_fragment__optionally_see_and_share_when_messages_have_been_read">ಸಂದೇಶಗಳನ್ನು ಓದಿದಾಗ ಐಚ್ಛಿಕವಾಗಿ ನೋಡಿ ಮತ್ತು ಹಂಚಿಕೊಳ್ಳಿ</string>
<stringname="IdentityUtil_unverified_banner_one">%s ನೊಂದಿಗೆ ನಿಮ್ಮ ಸುರಕ್ಷತಾ ಸಂಖ್ಯೆ ಬದಲಾಗಿದೆ ಮತ್ತು ಇನ್ನು ಮುಂದೆ ದೃಢೀಕರಿಸಲಾಗುವುದಿಲ್ಲ</string>
<stringname="IdentityUtil_unverified_banner_two">%1$sಮತ್ತು %2$sನೊಂದಿಗೆ ನಿಮ್ಮ ಸುರಕ್ಷತಾ ಸಂಖ್ಯೆಗಳು ಬದಲಾಗಿವೆ ಮತ್ತು ಇನ್ನು ಮುಂದೆ ದೃಢೀಕರಿಸಲಾಗುವುದಿಲ್ಲ</string>
<stringname="IdentityUtil_unverified_banner_many">%1$s%2$sಮತ್ತು %3$s ನೊಂದಿಗೆ ನಿಮ್ಮ ಸುರಕ್ಷತಾ ಸಂಖ್ಯೆಗಳು ಬದಲಾಗಿವೆ ಮತ್ತು ಇನ್ನು ಮುಂದೆ ದೃಢೀಕರಿಸಲಾಗುವುದಿಲ್ಲ</string>
<stringname="IdentityUtil_unverified_dialog_one">%1$s ನೊಂದಿಗೆ ನಿಮ್ಮ ಸುರಕ್ಷತಾ ಸಂಖ್ಯೆ ಬದಲಾಗಿದೆ ಮತ್ತು ಇನ್ನು ಮುಂದೆ ದೃಢೀಕರಿಸಲಾಗುವುದಿಲ್ಲ. ಯಾರೋ ನಿಮ್ಮ ಸಂವಹನವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಅಥವಾ %1$s ಅನ್ನು ಸರಳವಾಗಿ Signal ಅನ್ನು ಪುನಃ ಇನ್‌ಸ್ಟಾಲ್ ಮಾಡಲಾಗಿದೆ ಎಂದು ಇದರರ್ಥ. </string>
<stringname="IdentityUtil_unverified_dialog_two">%1$sಮತ್ತು %2$s ನೊಂದಿಗೆ ನಿಮ್ಮ ಸುರಕ್ಷತಾ ಸಂಖ್ಯೆಯನ್ನು ಇನ್ನು ಮುಂದೆ ದೃಢೀಕರಿಸಲಾಗುವುದಿಲ್ಲ. ಯಾರೋ ನಿಮ್ಮ ಸಂವಹನವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಅಥವಾ ಸರಳವಾಗಿ Signal ಅನ್ನು ಪುನಃ ಇನ್‌ಸ್ಟಾಲ್ ಮಾಡಲಾಗಿದೆ ಎಂದು ಇದರರ್ಥ. </string>
<stringname="IdentityUtil_unverified_dialog_many">%1$s, %2$s, ಮತ್ತು %3$s ನೊಂದಿಗೆ ನಿಮ್ಮ ಸುರಕ್ಷತಾ ಸಂಖ್ಯೆಯನ್ನು ಇನ್ನು ಮುಂದೆ ದೃಢೀಕರಿಸಲಾಗುವುದಿಲ್ಲ. ಯಾರೋ ನಿಮ್ಮ ಸಂವಹನವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಅಥವಾ ಸರಳವಾಗಿ Signal ಅನ್ನು ಪುನಃ ಇನ್‌ಸ್ಟಾಲ್ ಮಾಡಲಾಗಿದೆ ಎಂದು ಇದರರ್ಥ. </string>
<stringname="IdentityUtil_untrusted_dialog_one"> %sಜೊತೆ ನಿಮ್ಮ ಸುರಕ್ಷತಾ ಸಂಖ್ಯೆಯನ್ನು ಈಗ ಬದಲಾಯಿಸಲಾಗಿದೆ.</string>
<stringname="log_submit_activity__log_fetch_failed">ನಿಮ್ಮ ಸಾಧನದಲ್ಲಿನ ಲಾಗ್ ಅನ್ನು ಓದಲು ಸಾಧ್ಯವಾಗಲಿಲ್ಲ. ಡೀಬಗ್ ಲಾಗ್ ಪಡೆಯಲು ನೀವು ಇನ್ನೂ ಎಡಿಬಿ ಬಳಸಬಹುದು.</string>
<stringname="log_submit_activity__this_log_will_be_posted_online">ಕೊಡುಗೆ ನೀಡುವವವರ ನೋಡುವಂತಾಗಲು ಈ ಲಾಗ್ ಅನ್ನು ಸಾರ್ವಜನಿಕವಾಗಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ, ಸಲ್ಲಿಸುವ ಮೊದಲು ನೀವು ಅದನ್ನು ಪರಿಶೀಲಿಸಬಹುದು ಮತ್ತು ಸಂಪಾದಿಸಬಹುದು.</string>
<stringname="database_migration_activity__would_you_like_to_import_your_existing_text_messages">ನಿಮ್ಮ ಅಸ್ತಿತ್ವದಲ್ಲಿರುವ ಪಠ್ಯ ಸಂದೇಶಗಳನ್ನು Signal ನ ಎನ್‌ಕ್ರಿಪ್ಟ್ ಮಾಡಿದ ಡೇಟಾಬೇಸ್‌ಗೆ ಇಂಪೋರ್ಟ್ ಮಾಡಲು ನೀವು ಬಯಸುವಿರಾ?</string>
<stringname="database_migration_activity__the_default_system_database_will_not_be_modified">ಪ್ರಸ್ತುತ ವ್ಯವಸ್ಥೆಯ ದತ್ತಾಂಶವನ್ನು ಯಾವುದೇ ರೀತಿಯಲ್ಲಿ ಮಾರ್ಪಡಿಸಿವುದಿಲ್ಲ.</string>
<stringname="database_migration_activity__this_could_take_a_moment_please_be_patient">ಈದು ಒಂದು ಕ್ಷಣ ತೆಗೆದುಕೊಳ್ಳಬಹುದು. ದಯವಿಟ್ಟು ತಾಳ್ಮೆಯಿಂದಿರಿ, ಇಂಪೋರ್ಟ್ ಪೂರ್ಣಗೊಂಡಾಗ, ನಾವು ನಿಮಗೆ ಸೂಚಿಸುತ್ತೇವೆ.</string>
<stringname="import_fragment__import_a_plaintext_backup_file">ಸರಳ ಪಠ್ಯದ ಬ್ಯಾಕಪ್ ಫೈಲ್ ಇಂಪೋರ್ಟ್ ಮಾಡಿ. \'ಎಸ್‌ಎಂಎಸ್ ಬ್ಯಾಕಪ್ & ಮರುಸ್ಥಾಪನೆ\' ಗೆ ಹೊಂದಿಕೊಳ್ಳುವಂತಿದೆ </string>
<stringname="profile_group_share_view__make_your_profile_name_and_photo_visible_to_this_group">ನಿಮ್ಮ ಪ್ರೊಫೈಲ್ ಹೆಸರು ಮತ್ತು ಚಿತ್ರವನ್ನು ಈ ಗುಂಪಿಗೆ ಕಾಣುವಂತೆ ಮಾಡುವುದೇ?</string>
<stringname="prompt_mms_activity__signal_requires_mms_settings_to_deliver_media_and_group_messages">ನಿಮ್ಮ ವೈರ್‌ಲೆಸ್ ಕೆರಿಯರ್ ಮೂಲಕ ಮೀಡಿಯಾ ಮತ್ತು ಗುಂಪು ಸಂದೇಶಗಳನ್ನು ತಲುಪಿಸಲು Signal ಗೆ ಎಂಎಂಎಸ್ ಸೆಟ್ಟಿಂಗ್‌ಗಳು ಅಗತ್ಯವಿದೆ. ನಿಮ್ಮ ಸಾಧನವು ಈ ಮಾಹಿತಿಯನ್ನು ಲಭ್ಯವಾಗಿಸುವುದಿಲ್ಲ, ಇದು ಲಾಕ್ ಮಾಡಲಾದ ಸಾಧನಗಳು ಮತ್ತು ಇತರ ನಿರ್ಬಂಧಿತ ಕಾನ್ಫಿಗರೇಶನ್ ಗಳಿಗೆ ಸಾಂದರ್ಭಿಕವಾಗಿ ನಿಜವಾಗಿದೆ.</string>
<stringname="prompt_mms_activity__to_send_media_and_group_messages_tap_ok">ಮೀಡಿಯಾ ಮತ್ತು ಗುಂಪು ಸಂದೇಶಗಳನ್ನು ಕಳುಹಿಸಲು, \'ಓಕೆ\' ಟ್ಯಾಪ್ ಮಾಡಿ ಮತ್ತು ವಿನಂತಿಸಿದ ಸೆಟ್ಟಿಂಗ್‌ಗಳನ್ನು ಪೂರ್ಣಗೊಳಿಸಿ. \'ನಿಮ್ಮ ಕೆರಿಯರ್ ಎಪಿಎನ್\' ಗಾಗಿ ಹುಡುಕುವ ಮೂಲಕ ನಿಮ್ಮ ಕೆರಿಯರ್ ಗಾಗಿ ಎಂಎಂಎಸ್ ಸೆಟ್ಟಿಂಗ್‌ಗಳನ್ನು ಸಾಮಾನ್ಯವಾಗಿ ಕಂಡುಹಿಡಿಯಬಹುದು. ನೀವು ಇದನ್ನು ಒಮ್ಮೆ ಮಾತ್ರ ಮಾಡಬೇಕಾಗುತ್ತದೆ.</string>
<stringname="registration_activity__registration_will_transmit_some_contact_information_to_the_server_temporariliy">Signal ನಿಮ್ಮ ಅಸ್ತಿತ್ವದಲ್ಲಿರುವ ಫೋನ್ ಸಂಖ್ಯೆ ಮತ್ತು ವಿಳಾಸ ಪುಸ್ತಕವನ್ನು ಬಳಸಿಕೊಂಡು ಸಂವಹನವನ್ನು ಸುಲಭಗೊಳಿಸುತ್ತದೆ. ಫೋನ್ ಮೂಲಕ ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ಎಂದು ಈಗಾಗಲೇ ತಿಳಿದಿರುವ ಸ್ನೇಹಿತರು ಮತ್ತು ಸಂಪರ್ಕಗಳು Signal ಮೂಲಕ ಸುಲಭವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. \n\nನೋಂದಣಿಯು ಕೆಲವು ಸಂಪರ್ಕ ಮಾಹಿತಿಯನ್ನು ಸರ್ವರ್‌ಗೆ ರವಾನಿಸುತ್ತದೆ. ಅದನ್ನು ಸಂಗ್ರಹಿಸಲಾಗಿಲ್ಲ. </string>
<stringname="registration_activity__verify_your_number">ನಿಮ್ಮ ಸಂಖ್ಯೆ ದೃಢೀಕರಿಸಿ</string>
<stringname="registration_activity__please_enter_your_mobile_number_to_receive_a_verification_code_carrier_rates_may_apply">ದೃಢೀಕರಣ ಕೋಡ್ ಸ್ವೀಕರಿಸಲು ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಕೆರಿಯರ್ ವಿಧಿಸುವ ದರಗಳು ಅನ್ವಯವಾಗಬಹುದು.</string>
<stringname="verify_display_fragment__if_you_wish_to_verify_the_security_of_your_end_to_end_encryption_with_s"><![CDATA[ನಿಮ್ಮ ಎನ್‌ಕ್ರಿಪ್ಷನ್ ಸುರಕ್ಷತೆಯನ್ನು %s ನೊಂದಿಗೆ ದೃಢೀಕರಿಸಲು ನೀವು ಬಯಸಿದರೆ, ಮೇಲಿನ ಸಂಖ್ಯೆಯನ್ನು ಅವರ ಸಾಧನದಲ್ಲಿನ ಸಂಖ್ಯೆಯೊಂದಿಗೆ ಹೋಲಿಸಿ. ಪರ್ಯಾಯವಾಗಿ, ನೀವು ಅವರ ಫೋನ್‌ನಲ್ಲಿ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು, ಅಥವಾ ನಿಮ್ಮ ಕೋಡ್ ಅನ್ನು ಸ್ಕ್ಯಾನ್ ಮಾಡಲು ಅವರನ್ನು ಕೇಳಬಹುದು. <a href="https://signal.org/redirect/safety-numbers">ಇನ್ನಷ್ಟು ತಿಳಿಯಿರಿ</a>]]></string>
<stringname="MessageRequestsMegaphone__users_can_now_choose_to_accept">ಬಳಕೆದಾರರು ಈಗ ಹೊಸ ಸಂಭಾಷಣೆಯನ್ನು ಸ್ವೀಕರಿಸಲು ಆಯ್ಕೆ ಮಾಡಬಹುದು. ಯಾರು ತಮಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂಬುದನ್ನು ಪ್ರೋಫೈಲ್ ಹೆಸರುಗಳು ಜನರಿಗೆ ತಿಳಿಸುತ್ತವೆ.</string>
<stringname="MessageRequestsMegaphone__add_profile_name">ಪ್ರೋಫೈಲ್ ಹೆಸರು ಸೇರಿಸಿ</string>
<stringname="MessageRequestsMegaphone__new_message_requests">ಹೊಸ: ಸಂದೇಶ ವಿನಂತಿಗಳು</string>
<stringname="MessageRequestsMegaphone__you_can_now_choose_whether_to_accept">ಹೊಸ ಸಂಭಾಷಣೆಯನ್ನು ಸ್ವೀಕರಿಸಬೇಕೆ ಎಂದು ನೀವು ಈಗ ಆಯ್ಕೆ ಮಾಡಬಹುದು. \"ಸ್ವೀಕರಿಸಿ,\" \"ಅಳಿಸಿ\" ಅಥವಾ \"ನಿರ್ಬಂಧಿಸಿ\" ಆಯ್ಕೆಗಳನ್ನು ನೀವು ನೋಡುತ್ತೀರಿ.</string>
<stringname="preferences__disable_screen_security_to_allow_screen_shots">ಇತ್ತೀಚಿನ ಪಟ್ಟಿಯಲ್ಲಿ ಮತ್ತು ಆ್ಯಪ್ ಒಳಗೆ ಸ್ಕ್ರೀನ್ ಶಾಟ್ ನಿರ್ಬಂಧಿಸಿ</string>
<stringname="preferences__auto_lock_signal_after_a_specified_time_interval_of_inactivity">ನಿರ್ದಿಷ್ಟ ಸಮಯದ ಚಟುವಟಿಕೆಯಿಲ್ಲದ ವಿರಾಮದ ನಂತರ Signal ಆಟೋ-ಲಾಕ್</string>
<stringname="preferences__request_a_delivery_report_for_each_sms_message_you_send">ನೀವು ಕಳುಹಿಸುವ ಪ್ರತಿ ಎಸ್.ಎಮ್.ಎಸ್ ಸಂದೇಶಕ್ಕೂ ವಿತರಣಾ ವರದಿಯನ್ನು ವಿನಂತಿಸಿ</string>
<stringname="preferences__automatically_delete_older_messages_once_a_conversation_exceeds_a_specified_length">ಸಂಭಾಷಣೆಯು ನಿಗದಿತ ಉದ್ದವನ್ನು ಮೀರಿದ ನಂತರ ಹಳೆಯ ಸಂದೇಶಗಳನ್ನು ಸ್ವಯಂಚಾಲಿತವಾಗಿ ಅಳಿಸಿ</string>
<stringname="preferences__scan_through_all_conversations_and_enforce_conversation_length_limits">ಎಲ್ಲ ಸಂಭಾಷಣೆಗಳನ್ನೂ ಸ್ಕ್ಯಾನ್ ಮಾಡಿ ಮತ್ತು ಸಂಭಾಷಣೆಯ ಉದ್ದದ ಮಿತಿಗಳನ್ನು ಜಾರಿಗೊಳಿಸಿ</string>
<stringname="preferences__linked_devices">ಲಿಂಕ್ ಮಾಡಿರುವ ಸಾಧನಗಳು</string>
<stringname="preferences__if_read_receipts_are_disabled_you_wont_be_able_to_see_read_receipts">ಓದುವ ಸ್ವೀಕೃತಿಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದಲ್ಲಿ ನೀವು ಉಳಿದವರಿಂದ ಓದಿದ ಸ್ವೀಕೃತಿಗಳನ್ನು ನೋಡಲು ಸಾಧ್ಯವಾಗುವುದಿಲ್ಲ.</string>
<stringname="preferences__if_typing_indicators_are_disabled_you_wont_be_able_to_see_typing_indicators">ಟೈಪಿಂಗ್ ಇಂಡಿಕೇಟರ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದಲ್ಲಿ, ನೀವು ಇತರರಿಂದ ಟೈಪಿಂಗ್ ಇಂಡಿಕೇಟರ್ ಗಳನ್ನು ನೋಡಲು ಸಾಧ್ಯವಾಗುವುದಿಲ್ಲ.</string>
<stringname="preferences_advanced__disable_signal_built_in_emoji_support">Signal ನ ಬಿಲ್ಟ್-ಇನ್ ಎಮೋಜಿ ಬೆಂಬಲ ನಿಷ್ಕ್ರಿಯಗೊಳಿಸಿ</string>
<stringname="preferences_advanced__relay_all_calls_through_the_signal_server_to_avoid_revealing_your_ip_address">ನಿಮ್ಮ ಐಪಿ ವಿಳಾಸವನ್ನು ನಿಮ್ಮ ಸಂಪರ್ಕಕ್ಕೆ ಬಹಿರಂಗಪಡಿಸುವುದನ್ನು ತಪ್ಪಿಸಲು Signal ಸರ್ವರ್ ಮೂಲಕ ಎಲ್ಲಾ ಕರೆಗಳನ್ನು ರಿಲೇ ಮಾಡಿ. ಸಕ್ರಿಯಗೊಳಿಸುವುದು ಕರೆ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ</string>
<stringname="preferences_chats__show_invitation_prompts">ಆಮಂತ್ರಣ ಪ್ರಾಂಪ್ಟ್ ಗಳನ್ನು ತೋರಿಸಿ</string>
<stringname="preferences_chats__display_invitation_prompts_for_contacts_without_signal">Signal ಇಲ್ಲದೇ ಸಂಪರ್ಕಗಳಿಗೆ ಆಮಂತ್ರಣದ ಪ್ರಾಂಪ್ಟ್ ಗಳನ್ನು ಡಿಸ್‌ಪ್ಲೇ ಮಾಡಿ</string>
<stringname="preferences_communication__sealed_sender_display_indicators_description">ಸೀಲ್ಡ್ ಸೆಂಡರ್ ಬಳಸಿಕೊಂಡು ತಲುಪಿಸಿದ ಸಂದೇಶಗಳಲ್ಲಿ \"ಸಂದೇಶ ವಿವರಗಳು\" ಅನ್ನು ನೀವು ಆಯ್ಕೆ ಮಾಡಿದಾಗ ಸ್ಟೇಟಸ್ ಐಕನ್ ತೋರಿಸಿ.</string>
<stringname="preferences_communication__sealed_sender_allow_from_anyone_description">ಸಂಪರ್ಕಗಳಲ್ಲದವರು ಮತ್ತು ನಿಮ್ಮ ಪ್ರೊಫೈಲ್ ಅನ್ನು ನೀವು ಹಂಚಿಕೊಳ್ಳದ ಜನರಿಂದ ಒಳಬರುವ ಸಂದೇಶಗಳಿಗಾಗಿ ಸೀಲ್ಡ್ ಸೆಂಡರ್ ಸಕ್ರಿಯಗೊಳಿಸಿ.</string>
<stringname="conversation_list_item_inbox_zero__zip_zilch_zero_nada_nyou_re_all_caught_up">ಜಿಪ್. ಜಿಲ್ಚ್. ಝಿರೋ. ನಾಡಾ. \nನಿಮ್ಮ ಮಾಹಿತಿ ಸಂಪೂರ್ಣ ಲಭ್ಯವಿದೆ! </string>
<stringname="conversation_list_fragment__give_your_inbox_something_to_write_home_about_get_started_by_messaging_a_friend">ನಿಮ್ಮ ಇನ್‌ಬಾಕ್ಸ್‌ಗೆ ಹೋಮ್ ನಲ್ಲಿ ಬರೆಯುವುದಕ್ಕಾಗಿ ಏನನ್ನಾದರೂ ನೀಡಿ. ಸ್ನೇಹಿತರಿಗೆ ಸಂದೇಶ ಕಳುಹಿಸುವ ಮೂಲಕ ಪ್ರಾರಂಭಿಸಿ.</string>
<stringname="reminder_header_outdated_build_details_today">ನಿಮ್ಮ Signal ಆವೃತ್ತಿಯು ಇಂದು ವಾಯಿದೆ ಮೀರಲಿದೆ. ತೀರಾ ಇತ್ತೀಚಿನ ಆವೃತ್ತಿಗೆ ನವೀಕರಿಸಲು ಟ್ಯಾಪ್ ಮಾಡಿ.</string>
<stringname="reminder_header_expired_build">ನಿಮ್ಮ Signal ಆವೃತ್ತಿಯ ವಾಯಿದೆ ಮುಗಿದಿದೆ!</string>
<stringname="reminder_header_expired_build_details">ಸಂದೇಶಗಳನ್ನು ಇನ್ನು ಮುಂದೆ ಯಶಸ್ವಿಯಾಗಿ ಕಳುಹಿಸಲು ಸಾಧ್ಯವಾಗುವುದಿಲ್ಲ. ತೀರಾ ಇತ್ತೀಚಿನ ಆವೃತ್ತಿಗೆ ನವೀಕರಿಸಲು ಟ್ಯಾಪ್ ಮಾಡಿ.</string>
<stringname="reminder_header_sms_default_title">ಡೀಫಾಲ್ಟ್ ಎಸ್‌ಎಂಎಸ್ ಆ್ಯಪ್ ಆಗಿ ಬಳಸಿ </string>
<stringname="reminder_header_sms_default_text">Signal ಅನ್ನು ನಿಮ್ಮ ಡೀಫಾಲ್ಟ್ ಎಸ್‌ಎಂಎಸ್ ಆ್ಯಪ್ ಆಗಿಸಲು ಟ್ಯಾಪ್ ಮಾಡಿ.</string>
<stringname="reminder_header_service_outage_text">Signal ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದೆ. ಸಾಧ್ಯವಾದಷ್ಟು ಬೇಗ ಸೇವೆಯನ್ನು ಮರುಸ್ಥಾಪಿಸಲು ನಾವು ಶ್ರಮಿಸುತ್ತಿದ್ದೇವೆ.</string>
<stringname="reminder_header_the_latest_signal_features_wont_work">ಆಂಡ್ರಾಯ್ಡ್‌ನ ಈ ಆವೃತ್ತಿಯಲ್ಲಿ ಇತ್ತೀಚಿನ Signal ವೈಶಿಷ್ಟ್ಯಗಳು ಕಾರ್ಯನಿರ್ವಹಿಸುವುದಿಲ್ಲ. ಭವಿಷ್ಯದ Signal ನವೀಕರಣಗಳನ್ನು ಸ್ವೀಕರಿಸಲು ದಯವಿಟ್ಟು ಈ ಸಾಧನವನ್ನು ಅಪ್‌ಗ್ರೇಡ್ ಮಾಡಿ.</string>
<stringname="InsightsDashboardFragment__signal_protocol_automatically_protected">ಕಳೆದ %2$d ದಿನಗಳಲ್ಲಿ Signal ಪ್ರೊಟೊಕಾಲ್ ನಿಮ್ಮ ಹೊರಹೋಗುವ ಸಂದೇಶಗಳಲ್ಲಿ %1$d%% ಅನ್ನು ಸ್ವಯಂಚಾಲಿತವಾಗಿ ರಕ್ಷಿಸಿದೆ. Signal ಬಳಕೆದಾರರ ನಡುವಿನ ಸಂಭಾಷಣೆಗಳು ಯಾವಾಗಲೂ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗುತ್ತವೆ. </string>
<stringname="InsightsDashboardFragment__your_insights_percentage_is_calculated_based_on">ನಿಮ್ಮ ಒಳನೋಟಗಳ ಪ್ರತಿಶತ ಪ್ರಮಾಣವನ್ನು ಕಳೆದ %1$d ದಿನಗಳಲ್ಲಿ ಕಾಣದಂತಾಗಿಲ್ಲದ ಅಥವಾ ಅಳಿಸದ ಸಂದೇಶಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.</string>
<stringname="InsightsDashboardFragment__invite_your_contacts">ಹೆಚ್ಚಿನ ಸಂಪರ್ಕಗಳನ್ನು Signal ಸೇರಿಕೊಳ್ಳಲು ಆಹ್ವಾನಿಸುವ ಮೂಲಕ ಸುರಕ್ಷಿತವಾಗಿ ಸಂವಹನವನ್ನು ಮಾಡಲು ಆರಂಭಿಸಿ ಮತ್ತು ಎಸ್‌ಎಂಎಸ್ ಸಂದೇಶಗಳಲ್ಲಿ ಎನ್‌ಕ್ರಿಪ್ಟ್ ಮಾಡಿಲ್ಲದಿರುವ ಮಿತಿಗಳನ್ನು ಮೀರುವ ಹೊಸ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಿ </string>
<stringname="InsightsDashboardFragment__this_stat_was_generated_locally">ಈ ಅಂಕಿಅಂಶಗಳನ್ನು ಸ್ಥಳೀಯವಾಗಿ ನಿಮ್ಮ ಸಾಧನದಲ್ಲಿ ರಚಿಸಲಾಗಿದೆ ಮತ್ತು ನೀವು ಮಾತ್ರ ನೋಡಬಹುದು. ಅವುಗಳನ್ನು ಎಲ್ಲಿಯೂ ರವಾನಿಸಲಾಗುವುದಿಲ್ಲ.</string>
<stringname="InsightsModalFragment__description">ನಿಮ್ಮ ಎಷ್ಟು ಹೊರಹೋಗುವ ಸಂದೇಶಗಳನ್ನು ಸುರಕ್ಷಿತವಾಗಿ ಕಳುಹಿಸಲಾಗಿದೆ ಎನ್ನುವುದನ್ನು ಪತ್ತೆ ಮಾಡಿ, ನಂತರ ತ್ವರಿತವಾಗಿ ನಿಮ್ಮ Signal ಪ್ರತಿಶತವನ್ನು ಉತ್ತೇಜಿಸಲು ಹೊಸ ಸಂಪರ್ಕಗಳನ್ನು ಆಹ್ವಾನಿಸಿ.</string>
<stringname="CreateKbsPinFragment__you_can_choose_a_new_pin_as_long_as_this_device_is_registered">ಈ ಸಾಧನವನ್ನು ನೋಂದಾಯಿಸಿರುವವರೆಗೆ ನಿಮ್ಮ ಪಿನ್ ಅನ್ನು ನೀವು ಬದಲಾಯಿಸಬಹುದು.</string>
<stringname="CreateKbsPinFragment__pins_keep_information_stored_with_signal_encrypted">ಪಿನ್‌ಗಳು Signal ಎನ್‌ಕ್ರಿಪ್ಟ್ ಮಾಡಿದ ಮಾಹಿತಿಯನ್ನು ಸಂಗ್ರಹಿಸಿಡುತ್ತವೆ ಆದ್ದರಿಂದ ನೀವು ಮಾತ್ರ ಅದನ್ನು ಪ್ರವೇಶಿಸಬಹುದು. ನೀವು Signal ಅನ್ನು ಪುನಃ ಇನ್‌ಸ್ಟಾಲ್ ಮಾಡಿದಾಗ ನಿಮ್ಮ ಪ್ರೊಫೈಲ್, ಸೆಟ್ಟಿಂಗ್‌ಗಳು ಮತ್ತು ಸಂಪರ್ಕಗಳು ಪುನಃಸ್ಥಾಪನೆಯಾಗುತ್ತವೆ.</string>
<stringname="KbsSplashFragment__pins_keep_information_stored_with_signal_encrypted">ಪಿನ್‌ಗಳು Signal ಎನ್‌ಕ್ರಿಪ್ಟ್ ಮಾಡಿದ ಮಾಹಿತಿಯನ್ನು ಸಂಗ್ರಹಿಸಿಡುತ್ತವೆ ಆದ್ದರಿಂದ ನೀವು ಮಾತ್ರ ಅದನ್ನು ಪ್ರವೇಶಿಸಬಹುದು. ನೀವು Signal ಅನ್ನು ಪುನಃ ಇನ್‌ಸ್ಟಾಲ್ ಮಾಡಿದಾಗ ನಿಮ್ಮ ಪ್ರೊಫೈಲ್, ಸೆಟ್ಟಿಂಗ್‌ಗಳು ಮತ್ತು ಸಂಪರ್ಕಗಳು ಪುನಃಸ್ಥಾಪನೆಯಾಗುತ್ತವೆ.</string>
<stringname="KbsSplashFragment__your_registration_lock_is_now_called_a_pin">ನಿಮ್ಮ ನೋಂದಣಿ ಲಾಕ್ ಅನ್ನು ಈಗ ಪಿನ್ ಎಂದು ಕರೆಯಲಾಗುತ್ತದೆ, ಮತ್ತು ಅದು ಹೆಚ್ಚಿನದನ್ನು ಮಾಡುತ್ತದೆ. ಇದೀಗ ಅದನ್ನು ನವೀಕರಿಸಿ. </string>
<stringname="KbsReminderDialog__to_help_you_memorize_your_pin">ನಿಮ್ಮ ಪಿನ್ ನೆನಪಿನಲ್ಲಿ ಉಳಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ, ಇದನ್ನು ಆಗಾಗ್ಗೆ ನಮೂದಿಸುವಂತೆ ನಾವು ಕೇಳುತ್ತೇವೆ. ನಾವು ಸಮಯ ಸರಿದಂತೆ ಇದನ್ನು ಕಡಿಮೆ ಕೇಳುತ್ತೇವೆ.</string>
<stringname="AccountLockedFragment__your_account_has_been_locked_to_protect_your_privacy">ನಿಮ್ಮ ಖಾಸಗಿತನ ಮತ್ತು ಸುರಕ್ಷತೆಯನ್ನು ರಕ್ಷಿಸಲು ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ. ನಿಮ್ಮ ಖಾತೆಯಲ್ಲಿ %1$d ದಿನಗಳ ನಿಷ್ಕ್ರಿಯತೆಯ ನಂತರ ನಿಮ್ಮ ಪಿನ್ ಅಗತ್ಯವಿಲ್ಲದೇ ಈ ಫೋನ್ ಸಂಖ್ಯೆಯನ್ನು ಮರು ನೋಂದಾಯಿಸಲು ನಿಮಗೆ ಸಾಧ್ಯವಾಗುತ್ತದೆ. ಎಲ್ಲಾ ವಿಷಯವನ್ನು ಅಳಿಸಲಾಗುತ್ತದೆ.</string>
<stringname="RegistrationLockFragment__enter_the_pin_you_created">ನೀವು ಖಾತೆಗಾಗಿ ರಚಿಸಿದ ಪಿನ್ ಅನ್ನು ನಮೂದಿಸಿ. ಇದು ಎಸ್‌ಎಂಎಸ್ ದೃಢೀಕರಣ ಕೋಡ್ ಗಿಂತ ಭಿನ್ನವಾಗಿರುತ್ತದೆ.</string>
<itemquantity="one">ನಿಮ್ಮ ಖಾಸಗಿತನ ಮತ್ತು ಸುರಕ್ಷತೆಗಾಗಿ, ನಿಮ್ಮ ಪಿನ್ ಅನ್ನು ಹಿಂಪಡೆಯಲು ಯಾವುದೇ ಮಾರ್ಗವಿಲ್ಲ. ನಿಮ್ಮ ಪಿನ್ ನಿಮಗೆ ನೆನಪಿಲ್ಲದಿದ್ದರೆ, %1$dದಿನಗಳ ನಿಷ್ಕ್ರಿಯತೆಯ ನಂತರ ನೀವು ಎಸ್‌ಎಂಎಸ್ ನೊಂದಿಗೆ ಪುನಃ ದೃಢೀಕರಿಸಬಹುದು. ಈ ಸಂದರ್ಭದಲ್ಲಿ, ನಿಮ್ಮ ಖಾತೆಯನ್ನು ಅಳಿಸಿಹಾಕಲಾಗುತ್ತದೆ ಮತ್ತು ಎಲ್ಲಾ ವಿಷಯವನ್ನು ಅಳಿಸಲಾಗುತ್ತದೆ.</item>
<itemquantity="other">ನಿಮ್ಮ ಖಾಸಗಿತನ ಮತ್ತು ಸುರಕ್ಷತೆಗಾಗಿ, ನಿಮ್ಮ ಪಿನ್ ಅನ್ನು ಹಿಂಪಡೆಯಲು ಯಾವುದೇ ಮಾರ್ಗವಿಲ್ಲ. ನಿಮ್ಮ ಪಿನ್ ನಿಮಗೆ ನೆನಪಿಲ್ಲದಿದ್ದರೆ, %1$dದಿನಗಳ ನಿಷ್ಕ್ರಿಯತೆಯ ನಂತರ ನೀವು ಎಸ್‌ಎಂಎಸ್ ನೊಂದಿಗೆ ಪುನಃ ದೃಢೀಕರಿಸಬಹುದು. ಈ ಸಂದರ್ಭದಲ್ಲಿ, ನಿಮ್ಮ ಖಾತೆಯನ್ನು ಅಳಿಸಿಹಾಕಲಾಗುತ್ತದೆ ಮತ್ತು ಎಲ್ಲಾ ವಿಷಯವನ್ನು ಅಳಿಸಲಾಗುತ್ತದೆ.</item>
<itemquantity="one">ನೀವು ಪ್ರಯತ್ನಗಳು ಖಾಲಿಯಾದರೆ ನಿಮ್ಮ ಖಾತೆಯನ್ನು %1$d ದಿನಗಳವರೆಗೆ ಲಾಕ್ ಮಾಡಲಾಗುತ್ತದೆ. %1$d ದಿನಗಳ ನಿಷ್ಕ್ರಿಯತೆಯ ನಂತರ, ನಿಮ್ಮ ಪಿನ್ ಇಲ್ಲದೆ ನೀವು ಪುನಃ ನೋಂದಾಯಿಸಬಹುದು. ನಿಮ್ಮ ಖಾತೆಯನ್ನು ಅಳಿಸಿಹಾಕಲಾಗುತ್ತದೆ ಮತ್ತು ಎಲ್ಲಾ ವಿಷಯವನ್ನು ಅಳಿಸಲಾಗುತ್ತದೆ.</item>
<itemquantity="other">ನೀವು ಪ್ರಯತ್ನಗಳು ಖಾಲಿಯಾದರೆ ನಿಮ್ಮ ಖಾತೆಯನ್ನು %1$dದಿನಗಳವರೆಗೆ ಲಾಕ್ ಮಾಡಲಾಗುತ್ತದೆ. \'%1$d\' ದಿನಗಳ ನಿಷ್ಕ್ರಿಯತೆಯ ನಂತರ, ನಿಮ್ಮ ಪಿನ್ ಇಲ್ಲದೆ ನೀವು ಪುನಃ ನೋಂದಾಯಿಸಬಹುದು. ನಿಮ್ಮ ಖಾತೆಯ ಮಾಹಿತಿಯನ್ನು ತೆರವುಗೊಳಿಸಲಾಗುತ್ತದೆ ಮತ್ತು ಎಲ್ಲಾ ವಿಷಯವನ್ನು ಅಳಿಸಲಾಗುತ್ತದೆ.</item>
<stringname="KbsMegaphone__well_remind_you_later_creating_a_pin">ನಾವು ನಿಮಗೆ ನಂತರ ನೆನಪಿಸುತ್ತೇವೆ. %1$d ದಿನಗಳಲ್ಲಿ ಪಿನ್ ರಚಿಸುವುದು ಕಡ್ಡಾಯವಾಗಲಿದೆ.</string>
<stringname="KbsMegaphone__well_remind_you_later_confirming_your_pin">ನಾವು ನಿಮಗೆ ನಂತರ ನೆನಪಿಸುತ್ತೇವೆ. ನಿಮ್ಮ ಪಿನ್ ಅನ್ನು ದೃಢೀಕರಿಸುವುದು %1$dದಿನಗಳಲ್ಲಿ ಕಡ್ಡಾಯವಾಗಲಿದೆ. </string>
<stringname="ProfileNamesMegaphone__this_will_be_displayed_when_you_start">ಇದನ್ನು ನೀವು ಹೊಸ ಸಂಭಾಷಣೆಯನ್ನು ಆರಂಭಿಸಿದಾಗ ಅಥವಾ ಇನ್ನು ಹಂಚಿಕೊಂಡಾಗ ಪ್ರದರ್ಶಿಸಲಾಗುವುದು.</string>
<stringname="ConversationActivity_signal_needs_sms_permission_in_order_to_send_an_sms">ಎಸ್ಎಂಎಸ್ ಕಳುಹಿಸಲು Signal ಗೆ ಎಸ್‌ಎಂಎಸ್ ಅನುಮತಿ ಅಗತ್ಯವಿದೆ, ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್‌ಗಳಿಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆಮಾಡಿ ಮತ್ತು \"ಎಸ್‌ಎಂಎಸ್\" ಅನ್ನು ಸಕ್ರಿಯಗೊಳಿಸಿ.</string>
<stringname="ConversationListActivity_signal_needs_contacts_permission_in_order_to_search_your_contacts_but_it_has_been_permanently_denied">ನಿಮ್ಮ ಸಂಪರ್ಕಗಳನ್ನು ಶೋಧಿಸಲು Signal ಗೆ ಸಂಪರ್ಕಗಳ ಅನುಮತಿ ಅಗತ್ಯವಿದೆ, ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್‌ಗಳಿಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆಮಾಡಿ ಮತ್ತು \"ಸಂಪರ್ಕಗಳು\" ಸಕ್ರಿಯಗೊಳಿಸಿ.</string>
<stringname="conversation_activity__enable_signal_messages"> SIGNAL ಸಂದೇಶಗಳನ್ನು ಸಕ್ರಿಯಗೊಳಿಸಿ</string>
<stringname="backup_enable_dialog__backups_will_be_saved_to_external_storage_and_encrypted_with_the_passphrase_below_you_must_have_this_passphrase_in_order_to_restore_a_backup">ಬ್ಯಾಕಪ್‌ಗಳನ್ನು ಬಾಹ್ಯ ಸ್ಟೊರೇಜ್‌ಗೆ ಉಳಿಸಲಾಗುತ್ತದೆ ಮತ್ತು ಕೆಳಗಿನ ಪಾಸ್‌ಫ್ರೇಸ್‌ನೊಂದಿಗೆ ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಬ್ಯಾಕಪ್ ಅನ್ನು ಪುನಃ ಸ್ಥಾಪಿಸಲು ನೀವು ಈ ಪಾಸ್‌ಫ್ರೇಸ್ ಹೊಂದಿರಬೇಕು.</string>
<stringname="backup_enable_dialog__i_have_written_down_this_passphrase">ನಾನು ಈ ಪಾಸ್‌ಫ್ರೇಸ್ ಬರೆದಿದ್ದೇನೆ. ಅದು ಇಲ್ಲದೆ, ನನಗೆ ಬ್ಯಾಕಪ್ ಮರುಸ್ಥಾಪಿಸಲು ಸಾಧ್ಯವಾಗುವುದಿಲ್ಲ.</string>
<stringname="preferences_chats__verify_backup_passphrase">ಬ್ಯಾಕಪ್ ಪಾಸ್‌ಫ್ರೇಸ್ ಅನ್ನು ದೃಢೀಕರಿಸಿ</string>
<stringname="preferences_chats__test_your_backup_passphrase_and_verify_that_it_matches">ನಿಮ್ಮ ಬ್ಯಾಕಪ್ ಪಾಸ್‌ಫ್ರೇಸ್ ಅನ್ನು ಪರೀಕ್ಷಿಸಿ ಮತ್ತು ಇದು ಹೊಂದುತ್ತದೆಯೇ ಎಂದು ದೃಢೀಕರಿಸಿ</string>
<stringname="RegistrationActivity_restore_from_backup">ಬ್ಯಾಕಪ್ ನಿಂದ ಮರುಸ್ಥಾಪಿಸುವುದೇ?</string>
<stringname="RegistrationActivity_restore_your_messages_and_media_from_a_local_backup">ಸ್ಥಳೀಯ ಬ್ಯಾಕಪ್‌ನಿಂದ ನಿಮ್ಮ ಸಂದೇಶಗಳು ಮತ್ತು ಮೀಡಿಯಾವನ್ನು ಮರುಸ್ಥಾಪಿಸಿ. ನೀವು ಈಗ ಮರುಸ್ಥಾಪಿಸದಿದ್ದರೆ, ನಂತರ ನೀವು ಇದನ್ನು ಮರುಸ್ಥಾಪಿಸಲು ಸಾಧ್ಯವಾಗುವುದಿಲ್ಲ.</string>
<stringname="BackupDialog_please_acknowledge_your_understanding_by_marking_the_confirmation_check_box">ದೃಢೀಕರಣ ಟಿಕ್ ಬಾಕ್ಸ್ ಅನ್ನು ಮಾರ್ಕ್ ಮಾಡುವ ಮೂಲಕ ದಯವಿಟ್ಟು ನಿಮ್ಮ ಅರ್ಥಮಾಡಿಕೊಳ್ಳುವಿಕೆಯನ್ನು ಅಂಗೀಕರಿಸಿ.</string>
<stringname="ChatsPreferenceFragment_signal_requires_external_storage_permission_in_order_to_create_backups"> ಬ್ಯಾಕಪ್ ಗಳನ್ನು ರಚಿಸಲು Signal ಗೆ ಬಾಹ್ಯ ಸ್ಟೋರೇಜ್ ಅನುಮತಿ ಅಗತ್ಯವಿರುತ್ತದೆ, ಆದರೆ ಅದನ್ನು ಶಾಶ್ವತವಾಗಿ ನಿರಾಕರಿಸಲಾಗಿದೆ. ದಯವಿಟ್ಟು ಆ್ಯಪ್ ಸೆಟ್ಟಿಂಗ್ಸ್ ಗೆ ಮುಂದುವರಿಯಿರಿ, \"ಅನುಮತಿಗಳು\" ಆಯ್ಕೆ ಮಾಡಿ ಮತ್ತು \"ಸ್ಟೋರೇಜ್\" ಸಕ್ರಿಯಗೊಳಿಸಿ.</string>
<stringname="preferences_app_protection__lock_signal_access_with_android_screen_lock_or_fingerprint">Signal ಪ್ರವೇಶವನ್ನು ಆಂಡ್ರಾಯ್ಡ್ ಸ್ಕ್ರೀನ್ ಲಾಕ್ ಅಥವಾ ಫಿಂಗರ್ಪ್ರಿಂಟ್ ಜೊತೆ ಲಾಕ್ ಮಾಡಿ</string>
<stringname="preferences_app_protection__pins_keep_information_stored_with_signal_encrypted">ಪಿನ್‌ಗಳು Signal ಎನ್‌ಕ್ರಿಪ್ಟ್ ಮಾಡಿದ ಮಾಹಿತಿಯನ್ನು ಸಂಗ್ರಹಿಸಿಡುತ್ತವೆ ಆದ್ದರಿಂದ ನೀವು ಮಾತ್ರ ಅದನ್ನು ಪ್ರವೇಶಿಸಬಹುದು. ನೀವು Signal ಅನ್ನು ಪುನಃ ಇನ್‌ಸ್ಟಾಲ್ ಮಾಡಿದಾಗ ನಿಮ್ಮ ಪ್ರೊಫೈಲ್, ಸೆಟ್ಟಿಂಗ್‌ಗಳು ಮತ್ತು ಸಂಪರ್ಕಗಳು ಪುನಃಸ್ಥಾಪನೆಯಾಗುತ್ತವೆ.</string>
<stringname="registration_activity__the_registration_lock_pin_is_not_the_same_as_the_sms_verification_code_you_just_received_please_enter_the_pin_you_previously_configured_in_the_application">ನೋಂದಣಿ ಲಾಕ್ ಪಿನ್ ನೀವು ಇದೀಗ ಸ್ವೀಕರಿಸಿದ ಎಸ್‌ಎಂಎಸ್ ದೃಢೀಕರಣ ಕೋಡ್‌ನಂತೆಯೇ ಇರುವುದಿಲ್ಲ. ದಯವಿಟ್ಟು ನೀವು ಈ ಹಿಂದೆ ಅಪ್ಲಿಕೇಶನ್‌ನಲ್ಲಿ ಕಾನ್ಫಿಗರ್ ಮಾಡಿದ ಪಿನ್ ಅನ್ನು ನಮೂದಿಸಿ.</string>
<stringname="registration_lock_dialog_view__the_pin_can_consist_of_four_or_more_digits_if_you_forget_your_pin_you_could_be_locked_out_of_your_account_for_up_to_seven_days">ಪಿನ್ ನಾಲ್ಕು ಅಥವಾ ಹೆಚ್ಚಿನ ಅಂಕಿಗಳನ್ನು ಒಳಗೊಂಡಿರಬಹುದು. ಒಂದೊಮ್ಮೆ ನೀವು ನಿಮ್ಮ ಪಿನ್ ಅನ್ನು ಮರೆತರೆ, ನಿಮ್ಮನ್ನು ಏಳು ದಿನಗಳವರೆಗೆ ನಿಮ್ಮನ್ನು ಖಾತೆಯಿಂದ ಲಾಕ್ ಔಟ್ ಮಾಡಬಹುದು.</string>
<stringname="preferences_app_protection__enable_a_registration_lock_pin_that_will_be_required">ಈ ಫೋನ್ ಸಂಖ್ಯೆಯನ್ನು ಮತ್ತೆ Signal ನೊಂದಿಗೆ ನೋಂದಾಯಿಸಲು ಅಗತ್ಯವಾಗಿರುವ ನೋಂದಣಿ ಲಾಕ್ ಪಿನ್ ಅನ್ನು ಸಕ್ರಿಯಗೊಳಿಸಿ.</string>
<stringname="RegistrationActivity_you_have_made_too_many_incorrect_registration_lock_pin_attempts_please_try_again_in_a_day">ನೀವು ನೋಂದಣಿ ಲಾಕ್ ಪಿನ್ ನಲ್ಲಿ ಹಲವಾರು ತಪ್ಪು ಪ್ರಯತ್ನಗಳು ಮಾಡಿದ್ದೀರಿ. ದಯವಿಟ್ಟು ಒಂದು ದಿನದಲ್ಲಿ ಮತ್ತೆ ಪ್ರಯತ್ನಿಸಿ.</string>
<stringname="RegistrationActivity_registration_of_this_phone_number_will_be_possible_without_your_registration_lock_pin_after_seven_days_have_passed">Signal ನಲ್ಲಿ ಈ ಫೋನ್ ಸಂಖ್ಯೆ ಕೊನೆಯದಾಗಿ ಸಕ್ರಿಯವಾಗಿರುವ ದಿನದಿಂದ 7 ದಿನಗಳು ಕಳೆದ ನಂತರ ನಿಮ್ಮ ನೋಂದಣಿ ಲಾಕ್ ಪಿನ್ ಇಲ್ಲದೆ ಈ ಫೋನ್ ಸಂಖ್ಯೆಯಲ್ಲಿ ನೋಂದಣಿ ಮಾಡಲು ಸಾಧ್ಯವಿರುತ್ತದೆ. ನಿಮಗೆ %dದಿನಗಳು ಉಳಿದಿರುತ್ತವೆ.</string>
<stringname="RegistrationActivity_this_phone_number_has_registration_lock_enabled_please_enter_the_registration_lock_pin">ಈ ಫೋನ್ ಸಂಖ್ಯೆಯಲ್ಲಿ ನೋಂದಣಿ ಲಾಕ್ ಅನ್ನು ಸಕ್ರಿಯಗೊಳಿಸಲಾಗಿದೆ. ದಯವಿಟ್ಟು ನೋಂದಣಿ ಲಾಕ್ ಪಿನ್ ಅನ್ನು ನಮೂದಿಸಿ.</string>
<stringname="RegistrationLockDialog_registration_lock_is_enabled_for_your_phone_number">ನಿಮ್ಮ ಫೋನ್ ಸಂಖ್ಯೆಗೆ ನೋಂದಣಿ ಲಾಕ್ ಅನ್ನು ಸಕ್ರಿಯಗೊಳಿಸಲಾಗಿದೆ. ನಿಮ್ಮ ನೋಂದಣಿ ಲಾಕ್ ಪಿನ್ ಅನ್ನು ನೆನಪಿಟ್ಟುಕೊಳ್ಳಲು ನಿಮಗೆ ಸಹಾಯ ಮಾಡಲು, Signal ನಿಯತಕಾಲಿಕವಾಗಿ ಅದನ್ನು ದೃಢೀಕರಿಸಲು ನಿಮ್ಮನ್ನು ಕೇಳುತ್ತದೆ.</string>
<stringname="RegistrationLockDialog_registration_lock_helps_protect_your_phone_number_from_unauthorized_registration_attempts">ನೋಂದಣಿ ಲಾಕ್ ನಿಮ್ಮ ಫೋನ್ ಸಂಖ್ಯೆಯನ್ನು ಅನಧಿಕೃತ ನೋಂದಣಿ ಪ್ರಯತ್ನಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನಿಮ್ಮ Signal ಖಾಸಗಿತನ ಸೆಟ್ಟಿಂಗ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಯಾವುದೇ ಸಮಯದಲ್ಲಿ ನಿಷ್ಕ್ರಿಯಗೊಳಿಸಬಹುದು.</string>